https://youtu.be/momz1gxd5e0
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾಡ್೯ ನಂ. 55 ವತಿಯಿಂದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಜಿಯವರ ಮನ್ ಕೀ ಬಾತ್ ವೀಕ್ಷಿಸಲಾಯಿತು. ಕಾರ್ಯಕ್ರಮದಲ್ಲಿ ವಾರ್ಡಿನ್ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ
ಯವರು ಮಾತನಾಡಿ, ಸಚ್ಚಾರಿತ್ರ ಹಾಗೂ ನಿಸ್ವಾರ್ಥ ದೇಶದ ಎಲ್ಲ ಜಾತಿ ಜನಾಂಗದ ಜನರನ್ನು ತಮ್ಮ ಕುಟುಂಬದಂತೆ ರಕ್ಷಿಸಿ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆದರು ಅದರ ವಿರುದ್ಧ ಹೋರಾಡುತ್ತ ದೇಶದ 80 ಕೋಟಿ ದೇಶವಾಸಿಗಳಿಗೆ ನವಂಬರ್ ವರೆಗೆ ಉಚಿತ ರೇಷನ್ ಮತ್ತು ಉಚಿತ ವ್ಯಾಕ್ಸಿನ್ ನೀಡಿ ಜನ ಮೆಚ್ಚಿದ ಜನ ಸೇವಕನಿಗೆ ಅಭಿನಂದನೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಾಲಿಂಗಪ್ಪ ಹರ್ತಿ, ಸುಭಾಸ ಅಥಣಿ, ಜಗದೀಶ ಕಾಳನ್ನವರ, ಈರಣ್ಣಾ ನಿಂಬರಗಿ, ಶ್ರೀಕಾಂತ ಪಾಂಚಾಳ, ಗುರು ಬನ್ನಿಕೊಪ್ಪ, ವಿಶ್ವನಾಥ ಛಬ್ಬಿ, ಶ್ರೀಮತಿ ಶಾಂತಲಾ ಕಡೇಮನಿ
ಉಪಸ್ಥಿತರಿದ್ದರು.