ಹುಬ್ಬಳ್ಳಿ; ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ, ಮಲ್ಲಿಕಾರ್ಜುನ ಸಾವಕಾರ ಮುಂದಾಳತ್ವದಲ್ಲಿ ವಾರ್ಡ್ ನಂ.54ರಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕೋವೀಡ್ ವಾರಿಯರ್ಸ್ ಗಳಾದ ವೈದ್ಯರು,ಪೋಲಿಸ್ ಅಧಿಕಾರಿಗಳು,ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕ ಮಾತೆಯರಿಗೆ ಕಾಯಿಪಲ್ಯ ಕಿಟ್,ಮಾಸ್ಕ,ಫೇಸ್ ಶೀಲ್ಡ ಕೊಟ್ಟು ಶಾಲು ಹಾರ ಹಾಕುವ ಮೂಲಕ ಸನ್ಮಾನಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾ ಪ್ರಭು ನವಲಗುಂದಮಠ ಹಾಗೂ ನೇತೃತ್ವವನ್ನು ಹು-ಧಾ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಕಮಲಾಕ್ಷಿ ಅಂದಾನೆಪ್ಪ ಸಜ್ಜನರ ವಹಿಸಿದ್ದರು.
ಮಾಜಿ ಮಹಾಪೌರರಾದ ಡಿ.ಕೆ ಚವ್ಹಾಣ,ಮೋಹನ ಹಿಪ್ಪರಗಿ, ರಮೇಶ ಮುತ್ತಗಿ,ಶ್ರೀಮತಿ ಸುವರ್ಣ ಜಂಗಮಗೌಡರ,ಶ್ರೀಮತಿ ಪ್ರತಿಭಾ ಪವಾರ,ಶಿವಯ್ಯಾ ಹಿರೇಮಠ, ಗಂಗಾಧರ ಸಂಗಮಶೆಟ್ಟರ, ಸಂದೀಪ ಶಿರಸಿಂಗಿ,ನೀಲಪ್ರಕಾಶ ಚವ್ಹಾಣ ,ಡಾ ರವೀಂದ್ರ ವೈ,ವಿಠ್ಠಲ ಗೊಂದಕರ,ಪ್ರಕಾಶ ಅಡಕಿ,ರಾಜು ಅಣ್ಣಿಗೇರಿ, ಶ್ರೀಕಾಂತ ಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.
Check Also
ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದಿರುವ ವಿದ್ಯಾರ್ಥಿ ಮೇಲೆ ಇಂಗ್ಲೀಷ್ ನಲ್ಲೇ ಕ್ರಮಕ್ಕೆ ಸೂಚನೆ ಅಕ್ಷಮ್ಯ
Spread the loveಹುಬ್ಬಳ್ಳಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷೆ ವಿಧಿಸಲು ಸೂಚಿಸಿರುವುದು …