https://youtu.be/RGbV3h6ly5A
ಹುಬ್ಬಳ್ಳಿ ಪಂಚಮಸಾಲಿ ಯುವ ಘಟಕ ವತಿಯಿಂದ ಧಾರವಾಡ ಜಿಲ್ಲೆಯ ಪಂಚಮಸಾಲಿ ಸಂಘಟನೆಯ ಮಾಜಿ ಅಧ್ಯಕ್ಷರು ಹಾಗೂ ಹಿರಿಯರು ಆದ ಡಾ ಮಹೇಶ್ ಹೋರಕೆರಿ ಅವರ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಹಾಗೆಯೇ ಪಂಚಮಸಾಲಿ ಸಮಾಜದ ಸಂಘಟನೆಯ ವಿಷಯಗಳನ್ನು ಚರ್ಚಿಸುವುದರ ಜೊತೆಗೆ ಶಾಲೂ ಮಾಲೆ ಬದಲು ನಿಸರ್ಗದ ಕಾಳಜಿ ಕಾರಣದಿಂದ ಔಷಧಿಯ ಗುಣವಿರುವ ಸಸಿ ನಿಡುವ ಮೂಲಕ ವಿಭಿನ್ನವಾಗಿ ಆಚರಣೆ ಮಾಡುತ್ತಿರುವ ಹುಬ್ಬಳ್ಳಿ ಪಂಚಮಸಾಲಿ ಸಂಘಟನೆಯ ಸದಸ್ಯರುಗಳಾದ
ಕೋಟ್ರೇಶ ಎಸ್ ಕೆ ,ಬಸವರಾಜ ಬಳಿಗಾರ ,ವಿನೋದ ಅಲಾಡಿ,ಜಯದೇವ ದೊಡ್ಡಮನಿ ,ಸಿದ್ದೇಶ ಕಬಾಡರ ,ಶಿವಬಸಪ್ಪ ಗಚ್ಟಿನವರ ಭಿಮಪ್ಪ ಗಾಳೆಪ್ಪನವರ ,ಸಂತೋಷ ಮಾರಡಗಿ,ಜಗದೀಶ ಬಳ್ಳಾರಿ ,ಹಾಗೂ ಇತರೆ ಸದಸ್ಯರುಗಳು ಸೇರಿ ಒಗ್ಗಟ್ಟಾಗಿ ಪಂಚಮಸಾಲಿ ಒಗ್ಗೂಡಿಸಲು ಹೊಸ ಆಶಯ ಮೂಡಿಸಿದ್ದು ಎಲ್ಲರೂ ಒಗ್ಗಟ್ಟಿನ ಮೂಲಕ ಸಮಾಜ ಸಂಘಟನೆ ಮುಂದಾಗಲು ಸಲಹೆ ನೀಡಲಾಯಿತು.