https://youtu.be/uaa3OaoMwwE
ವಾರ್ಡ್ ನಂಬರ್ 35 ರ ವ್ಯಾಪ್ತಿಯ ಬರುವ ಅಕ್ಷಯ್ ಕಾಲೋನಿ ಗಾರ್ಡನ್ ನಲ್ಲಿ
ಬಿಜೆಪಿ ಸರ್ಕಾರದಿಂದ ಸಮಾಜಮುಖಿ ಹಾಗೂ ಜಾಗೃತಿ ಮೂಡಿಸುವ ಮೂಲಕ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ. ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಡಾ ಶಾಮ ಪ್ರಸಾದ್ ಮುಖರ್ಜಿ ಅವರ ತ್ಯಾಗ ಬಲಿದಾನ ಕುರಿತು ಇಂದಿನ ಪೀಳಿಗೆಗೆ ತಿಳಿ ಹೇಳಬೇಕಾದ ಸ್ಥಿತಿ ಇದೆ ಎಂದು ಅಭಿಪ್ರಾಯ ಪಡಲಾಯಿತು. ನಂತರ ಸಸಿ ನೆಡುವ ಕಾರ್ಯಕ್ರಮಕ್ಕೆ ಸಹ ಚಾಲನೆ ನೀಡಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ ಮಹೇಶ್ , ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಮಹಿಳಾ ಮೂರ್ಚಾ ಪ್ರಧಾನ ಕಾರ್ಯದರ್ಶಿ ಅಕ್ಕಮ್ಮ ಹೆಗಡೆ, ವಿಜಯ ಗುಡಿಗೇರಿ, ಗೋಪಾಲಕೃಷ್ಣ ಹೆಗಡೆ, ಕೃಷ್ಣ ಉಪೇರ್, ಶಸಿದ್ದಣ್ಣ ಶೆಟ್ಟರ್, ರವಿ ಬೆಂಚಿನ ಮರಡಿ, ಲಿಂಗರಾಜ್ ಬೆಳ್ಳಿಗಟ್ಟಿ ಡಾ ಮಾಂತೇಶ ಸಜ್ಜನರ್, ಕೆ ಕಿರಣ್ ಶೆಟ್ಟಪ್ಪನವರ, ಗೀತಾಂಜಲಿ ವಾಲಿ, ಗೀತಾ ತೊಡ್ಕರ್, ಸುಜಾತ
ಶ್ರೀಮತಿ ಭುವನೇಶ್ವರಿ , ನಳಿನಿ, ಶೋಭ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.