https://youtu.be/zfPr2KOnnGU
ಹುಬ್ಬಳ್ಳಿ: 24 ಗಂಟೆಯೊಳಗೆ ಬ್ಯಾಂಕ್ ಖಾತೆಗೆ ನೀಡಿರುವ ದಾಖಲೆಗಳನ್ನು ಅಪ್‌ಡೇಟ್ ಮಾಡದಿದ್ದರೆ ಖಾತೆ ಬಂದ್ ಆಗುತ್ತದೆ ಎಂದು ಅರವಿಂದನಗರದ ಚಂದ್ರಕಾಂತ ಪಾಲನಕರ ಅವರಿಗೆ ಕರೆ ಮಾಡಿದ ವಂಚಕ, ಆನ್‌ಲೈನ್‌ನಲ್ಲಿ ₹63,986 ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ನಗರ- ಆನ್‌ಲೈನ್‌ನಲ್ಲಿ ₹63 ಸಾವಿರ ವಂಚನೆ, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಎಸ್‌ಬಿಐ ಖಾತೆ ವ್ಯವಸ್ಥಾಪಕ ಎಂದು ವಂಚಕ ಕರೆ ಮಾಡಿ, ಅವರ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.