ಹುಬ್ಬಳ್ಳಿ:ರಾಜ್ಯ ಸರ್ಕಾರ ಟೀಕಿಸೋ ಭರದಲ್ಲಿ ಕಿರುಕುಳ ಹೆಚ್ಚಾದಾಗ ಅವರ ಹೆಂಡತಿಯರನ್ನು ಮಾರೋ ಸ್ಥಿತಿ ಸರ್ಕಾರ ತಂದಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ
ಶಾಸಕ ಹಾಗೂ ರಾಜ್ಯ ವಿಧಾನ
ಉಪನಾಯಕ ಅರವಿಂದ ಬೆಲ್ಲದ್ ವಿವಾದಾತ್ಮಕ ಹೇಳಿಕೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಸಮಯದಲ್ಲಿ ಎಡವಟ್ಡು ಮಾಡಿಕೊಂಡರು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ
ಮೈಕ್ರೋ ಫೈನಾನ್ಸ್ ನಿಂದ ಊರು ಬಿಡ್ತಿದಾರೆಆತ್ಮಹತ್ಯೆ ಮಾಡಿಕೊಳ್ತಿದಾರೆ
ಆದರೆ ಕಿರುಕುಳ ಹೆಚ್ಚಾದಾಗ ಅವರ ಹೆಂಡತಿಯರನ್ನು ಮಾರೋ ಸ್ಥಿತಿ ಸರ್ಕಾರ ತಂದಿದೆ ಎಂದ ಅವರು
ಸರ್ಕಾರ ಟಿಕಿಸೋ ಭರದಲ್ಲಿ ಅರವಿಂದ ಬೆಲ್ಲದ್ ಯಡವಟ್ಟು ಈಗ ವಿವಾದಕ್ಕೆ ಈಡು ಮಾಡು ಕೊಟ್ಟಿದೆ.ಮೀಟರ್ ಬಡ್ಡಿ,ಡ್ರಗ್ಸ್, ಇಸ್ಪಿಟ್ ಒಂದಕ್ಕೊಂದು ಕನೆಕ್ಟ್ ಇರೋ ವ್ಯವಹಾರ ಆಗಿದ್ದು
ಡ್ರಗ್ಸ್ ಡೀಲಿಂಗ್,ಶುರುವಾಗುತ್ತೆ
ಕಾನೂನು ಕುಂಠಿತವಾದಾಗ ಈ ರೀತಿ ಚಟುವಟಿಕೆಗಳು ಶುರುವಾಗುತ್ತೆ
ಪೊಲೀಸರಿಗೆ ಕೋಟಿಗಟ್ಟಲೆ ದುಡ್ಡು ತಗೊಂಡು ಪೊಸ್ಟಿಂಗ್ ಕೊಡ್ತಾರೆ
ಅವರು ಕಳ್ಳರು,ಡ್ರಗ್ಸ್ ಡೀಲರ್ ಗಳು,ಪ್ರಾಸ್ಟಿಟ್ಯೂಟ್ ಕಡೆ ಹಣ ವಸೂಲಿ ಮಾಡೋಕೆ ಶುರು ಮಾಡ್ತಾರೆ
ಪೊಲೀಸ್ ಠಾಣೆಯಲ್ಲಿ ರಕ್ಷಣೆ ಸಿಗುತ್ತಿಲ್ಲ ಎಂದ ಅವರು
ಇದಕ್ಕೆಲ್ಲ ಮೂಲ ಕಾರಣ ಭ್ರಷ್ಟಾಚಾರ
ಸಿಎಂ ವಿಧಾನಸೌಧದಲ್ಲಿ ಮೀಟಿಂಗ್ ಮಾಡಿದ್ರೆ ನಿಲ್ಲಲ್ಲ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು
ಮೊದಲು ಅದನ್ನು ನಿಲ್ಲಿಸಬೇಕು. ಈಗ
ಹುಬ್ಬಳ್ಳಿಯಲ್ಲಿ ಪ್ರತಿಯೊಂದು ಕಾಲೇಜ್ ಅಲ್ಲಿ ಡ್ರಗ್ಸ್ ಸಿಗುತ್ತಿದೆ
ಚಾಕು ಚೂರಿತ ಹೆಚ್ಚಾಗಿವೆ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹ ಮಾಡಿದರು.
