ಹುಬ್ಬಳ್ಳಿ: ನಗರದ
ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ
ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷರು ಲಕ್ಷ್ಮಿ ಸತ್ತರಾ ಸಾಲಿ, ಉಮಾ ಕುರಟ್ಟಿ, ಪದಾಧಿಕಾರಿಗಳಾದ ರಾಜೇಶ್ವರಿ, ಸುನೀತಾ, ಸುಷ್ಮಾ, ಶಾಲಿನಿ, ಸಮಂತಾ, ರೂಪಾ ,ವಾಣಿಶ್ರೀ, ಸೌಮ್ಯಾ , ಶಿವಲೀಲಾ ಲಕ್ಷ್ಮಿ , ಪೂರ್ಣಿಮಾ, ಸುಮಂಗಲಾ, ವಿದ್ಯಾ, ವಿಜಯಲಕ್ಷ್ಮಿ, ಸುಮಾ, ಜಾನ್ಹವಿ, ಗಾಯತ್ರಿ, ವಿನೂತಾನ ಸಂಸ್ಥೆಯಿಂದ ಶಿಲ್ಪಾ ಸುಮಿತ್ರಾ -ತಾರದೇವಿ ವಾಲಿ, |ಗಗನಾ, ವಿಜಯಲಕ್ಷ್ಮಿ, ಸುಧಾ, ಗೀತಾ ,ಶಾರದಾ, ಪದ್ಮಾ, ಮಂಜುಳಾ, ಗೀತಾ ಪಾಟೀಲ ಹಾಗೂ ಮುಂತಾದವರು ಭಾಗವಹಿಸಿದ್ದರು
Check Also
ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಚಾಲಕ ಮತ್ತು ನಿರ್ವಾಹಕ
Spread the love *ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಚಾಲಕ ಮತ್ತು ನಿರ್ವಾಹಕ …