Breaking News

ಧೀಮಂತ ಪ್ರಶಸ್ತಿ ಪುರಸ್ಕೃತ ರವಿ ಕದಂಗೆ ಸನ್ಮಾನ

Spread the love

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ದೀಮಂತ ಪ್ರಶಸ್ತಿ ಸ್ವೀಕರಿಸಿದ ಸಮಗಾರ ಸಮಾಜದ ಹಾಗೂ ಕನ್ನಡಪರ ಸಂಘಟನೆಯ ಕನ್ನಡ ಕ್ರಾಂತಿದೀಪದ ರಾಜ್ಯಾಧ್ಯಕ್ಷರಾದ ರವಿ ಕದಂ ಅವರಿಗೆ ಇಂದು ಆತ್ಮೀಯವಾಗಿ ಸನ್ಮಾನ ಮಾಡಲಾಯಿತು. ಈ
ಸಂದರ್ಭದಲ್ಲಿ ನಮ್ಮ ಸಮಾಜದ ರಾಜ್ಯ ಉಪಾಧ್ಯಕ್ಷರು ಪರಶುರಾಮ ಅರಕೇರಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಮಾಜಿ ಮಹಾಪೌರರಾದ ವೆಂಕಟೇಶ್ ಮೇಸ್ತ್ರಿ ಹಾಗೂ ಮಹಾಮಂಡಲದ ಉಪಾಧ್ಯಕ್ಷರಾದ ಬಸವರಾಜ ಕಲಾದಗಿ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.
. ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಹೊಸಮನಿ, ಧ್ರುವ ಗಾಮನಗಟ್ಟಿ, ಮಂಜುನಾಥ್ ಸಣ್ಣಕ್ಕಿ, ನಾಸಿರ್ ಮನಿಕ್, ಮಮ್ಮದ್ ಗೌಸ್ ಕರೋಲಿ, ಧನ್ಯ ಕುಮಾರ್, ಕೊಟ್ಟಿ ಲೋಹಿತ್ ಗಾಮನಗಟ್ಟಿ ಮುಂತಾದವರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*

Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …

Leave a Reply

error: Content is protected !!