Breaking News

ಅಭಿವೃದ್ಧಿ ಚರ್ಚೆಗೆ ಬನ್ನಿ ಸಿಎಂ ಸಿದ್ದರಾಮಯ್ಯಾಗೆ ಸವಾಲು ಹಾಕಿದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ

Spread the love

ಹುಬ್ಬಳ್ಳಿ: ನಮ್ಮ ಆಡಳಿತದ ಅವಧಿಯಲ್ಲಿ ಏನು ಅಭಿವೃದ್ಧಿ ಕಾರ್ಯ ಆಗಿವೆ ತಮ್ಮ ಅಧಿಕಾರದ ಅವಧಿಯಲ್ಲಿ ಏನು ಅಭಿವೃದ್ಧಿ ಕಾಮಗಾರಿಗಳು ಆಗಿವೆ ಎಂಬ ಕುರಿತು ಬಹಿರಂಗ ಚರ್ಚೆ ಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯಾನವರೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ನಮ್ಮ ಸರಕಾರದಲ್ಲಿ ಪ್ರವಾಹ ಬಂದಾಗ ಸಾಕಷ್ಟು ಅನುದಾನ ಕೊಟ್ಟಿದ್ದೇವೆ ಈಗ ನೀವೇನು ಕೊಟ್ಟಿದ್ದು ಜುಜಬಿ ಕಾಸು
ನಾವು ಪ್ರವಾಹ ಬಂದಾಗ ರೈತರಾಗಿ ಎರಡು ಪಟ್ಟು ಪರಿಹಾರ ,ಅನುದಾನ ಕೊಡಲಾಗಿದೆ, ಪ್ರತಿ ಹೇಕ್ಟರ್ ಗೆ ಒಣಬೇಸಾಯಕ್ಕೆ 13600 ಕೊಟ್ಟಿದ್ದೇವೆ
ನೀರಾವರಿಗೆ 25 ಸಾವಿರ ಕೊಟ್ಟಿದ್ದೇನೆ ಸಿದ್ಧರಾಮಯ್ಯಾನವರೇ ನೀವು ಕೊಡಿ
ತೊಟ ಪಟ್ಟಗಳಿಗೆ ಒಂದು ಹೇಕ್ಟರ್ ಗೆ 28 ಸಾವಿರ ಕೊಟ್ಟಿದ್ದೇನೆ
ರೈತರ ಸಂಕಷ್ಟದಲ್ಲಿದ್ದಾಗ ವಿಮೆ ಬಿಡುಗಡೆ ಮಾಡಲಾಯಿತು.
ಹಾವೇರಿಗೆ ಹಾಲು ಉತ್ಪಾದಕ ಘಟಕ ಮಾಡಲಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ
ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಸಾವಿರಕ್ಕೂ ಅಧಿಕ ಹಸು ಕೊಟ್ಟಿದ್ದೇವೆ ತಮ್ಮ ಕ್ಷೇತ್ರದಲ್ಲಿ ಏನು ಕೊಟ್ಟಿದ್ದೀರಿ ತೋರಿಸಿ ಕೊಡಿ ನೋಡೋಣನಮ್ಮ ಕ್ಷೇತ್ರದಲ್ಲಿ ಜಾತಿ ಮತ ಪಂಥ ಎನ್ನದೇ ಅಭಿವೃದ್ಧಿ ಮಾಡಿದ್ದೇವೆ. ಇದರ ಜೊತೆಗೆ ಕ್ಷೇತ್ರದಲ್ಲಿ
ಹಣಮಂತ ,‌ಮಾತೆಂಗವ್ಬ, ಬೀರಲಿಂಗೇಶ್ಬರ, ಬಸವೇಶ್ವರ ಎಲ್ಲ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ತಾವು ಏನು ಮಾಡಿದ್ದೀರಿ ಅಭಿವೃದ್ಧಿ ಚರ್ಚೆಗೆ ಬನ್ನಿ ಸವಾಲು ಎಸೆದರು.


Spread the love

About Karnataka Junction

[ajax_load_more]

Check Also

ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ

Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …

Leave a Reply

error: Content is protected !!