ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ, ಕುಂದಗೋಳ, ಗದಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಯುವಕ ಯುವತಿಯರಿಗೆ ಮಲ್ಟಿ ನ್ಯಾಷನಲ್ ಕಂಪನಿ, ಸ್ಥಳೀಯ ವಿವಿಧ ಕಂಪನಿ ಹಾಗೂ ಇತರ ಕಾರ್ಖಾನೆಗಳಲ್ಲಿ ಉದ್ಯೋಗ ನೀಡಲು ಸುವರ್ಣಾವಕಾಶವನ್ನ ಅಸೋಸಿಯೇಷನ್ ಮುಸ್ಲಿಂ ಪ್ರೋಪೋಷನಲ್ , ಸಫಾ ಮೈಟ್ರೋಮಾಲ್ ಹಾಗೂ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ನೀಡಿದೆ.
ನಗರದ ಜೆಸಿ ನಗರದಲ್ಲಿ ಕಚೇರಿಯಲ್ಲಿಬೃಹತ್ ಉದ್ಯೋಗ ಮೇಳದಲ್ಲಿ ಸಂದರ್ಶನ ನಡೆಸಲಾಯಿತು. ಈ ಸಂದರ್ಭದಲ್ಲಿ
ಹುಬ್ಬಳ್ಳಿಚಾಪ್ಟರ್ ಕಾರ್ಯದರ್ಶಿ
ಅಬ್ದುಲ್ ಸಲಾಂ ವಾಜೀದ್ ಮಾಹಿತಿ ನೀಡಿದ್ದುಉದ್ಯೋಗ ಮೇಳದಲ್ಲಿ 18 ಕಂಪನಿಗಳು ಬಾಗಿ ಆಗಿದ್ದು
ಮುತ್ತೋಟ್, ಗೋಗಲ್ ಪ್ಲೇ, ಅಮೇಜಾನ್ ಸೇರಿದಂತೆ ಇತರ ಕಂಪನಿಗಳಲ್ಲಿ ಉದ್ಯೋಗಕ್ಕೆ ಸಂದರ್ಶನ ಮಾಡಲಾಯಿತು.
ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ನೀಡಲು ಮೇಗಾ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು.
ಇದೊಂದು ಮೇಗಾ ಉದ್ಯೋಗ ಮೇಳ
ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ನೀಡಲು ಮೇಗಾ ಉದ್ಯೋಗ ಮೇಳ
ಉದ್ಯೋಗ ಮೇಳಕ್ಕೆ ಒಳ್ಳೆಯ ರಿಸ್ಪಾನ್ಸ್ ಸಿಕ್ಕಿದೆ ಎಂದರು.
ಉದ್ಯೋಗ ಮೇಳದ ಆಯೋಜಿಕ ಎಂ.ಆರೀಫ್ ಮಾಹಿತಿ ನೀಡದ್ದು
ಹುಬ್ಬಳ್ಳಿಯಲ್ಲಿ ಇದೊಂದು ದೊಡ್ಡ ಉದ್ಯೋಗ ಮೇಳ ಆಗಿದೆ.
1850 ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಭಾಗಿಯಾಗಿದ್ದು 20 ಕ್ಕೋ ಹೆಚ್ಚು ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ಮಾಡಲಾಯಿತು ಎಂದರು.
ಪೇಟಿಎಂ, ಎಸ್ ಬಿಐ, ಐಟಿ ಬಿಟಿ, ಮುಂತಾದ ಕಂಪನಿಗಳಿಂದ ಸಂದರ್ಶನ
ಉತ್ತರ ಕರ್ನಾಟಕ ಭಾಗದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗಕ್ಕಾಗಿ ಸಂದರ್ಶನ ಬಂದಿದ್ದು ಇದೊಂದು ಒಳ್ಳೆಯ ಬೆಳವಣಿಗೆ ಎಂದರು .
ಯಾವುದೇ ರೀತಿಯ ಮೋಸಕ್ಕೆ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದರು. ಇನ್ಜು ಚಾಪ್ಟರ್ ನ ಖಜಾಂತಿ ಅಬ್ದುಲ್ ಖಾಜಾ ಮಾತನಾಡಿ,
ನಾವು ಒಂದು ಒಳ್ಳೆಯ ಹಾಗೂ ವ್ಯವಸ್ಥೆಯಾಗಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಇದು ಮೂರನೇ ಭಾರೀಗೆ ಉದ್ಯೋಗ ಮೇಳ ಆಯೀಜಿಸಿದ್ದು ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗತಾ ಇದೆ ಎಂದರು
Check Also
ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?
Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …