ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೆ ಕಾಲಿನ ಅಪರೂಪದ ಮಗು ಜನನ

Spread the love

ಹುಬ್ಬಳ್ಳಿ; ಇಂದು ಮಧ್ಯಾಹ್ನ ಹೇರಿಗೆ ನೋವಿನಿಂದ ಬಳಲುತಿದ್ದ ಮಹೀಳೆ ಕಿಮ್ಸ್ ಗೆ ದಾಖಲಾಗಿದ್ದರು.ಪ್ರಸವದ ನೋವುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಕೆಲವೆ ಘಂಟೆಗಳಲ್ಲಿ ಮಹೀಳೆಗೆ ಸಿಜರೀನ್ ಮುಖಾಂತರ ಹೆರಿಗೆ ಮಾಡಿಸಲಾಗಿತ್ತು. ಆದ್ರೆ ಮಗು ವಿಚಿತ್ರ ಅಂಗಾಗದ ಮೂಲಕ ಜನಸಿದ್ದರಿಂದ ವೈದ್ಯರನ್ನ ಅಚ್ಚರಿ ಮೂಡುವಂತೆ ಮಾಡಿದೆ. ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇಲ್ಲ ವಾಗಿವೆ. ಇ ಕುರಿತು ಮಗುವಿನ ಚಿತ್ರ ಜಾಲತಾಣಗಳಲ್ಲಿ ವೈರಲ್ ಆಗಿದೆ.ಮಗುವಿನ ತಂದೆ ತಾಯಿಯ ಹೆಸರು ತಿಳಿದು ಬಂದಿಲ್ಲ


Spread the love

Leave a Reply

error: Content is protected !!