ಹುಬ್ಬಳ್ಳಿ ನಗರ- ಹಳೆ ಹುಬ್ಬಳ್ಳಿ ಗೌಸಿಯಾ ನಗರದಲ್ಲಿ ಕುಡಿಯುವ ನೀರಿನ ಲೈನ್ ಅಳವಡಿಕೆ ಎಐಎಂಐಎಂ ಪಕ್ಷದ ವತಿಯಿಂದ ಪಾಲಿಕೆ ಅಧಿಕಾರಿಗಳಿಗೆ ಮನವಿ

Spread the love

https://youtu.be/hjcxElpk-ro

ಹುಬ್ಬಳ್ಳಿ; ಹಳೇ ಹುಬ್ಬಳ್ಳಿಯ ಗೌಸಿಯಾ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಹೊಸ ಪೈಪ್ ಲೈನ್ ಗಳನ್ನು ಅಳವಡಿಸಿ ಸಮರ್ಪಕ ಕುಡಿಯುವ ನೀರು ಪೂರೈ ಸುವಂತೆ ಆಗ್ರಹಿಸಿ ಕಾರ್ಯನಿರ್ವಾಹಕ ಅಭಿಯಂತರರು ಕರ್ನಾಟಕ ಜಲಮಂಡಳಿ ಹುಬ್ಬಳ್ಳಿ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು. ಇದರ ಜೊತೆಗೆ ಗೌಸಿಯಾ ನಗರ ಪ್ರದೇಶದಲ್ಲಿ ಎರಡು ಶೀತಲಗೊಂಡ ಕಂಬಗಳನ್ನು ಬದಲಿಸಿ ಸ್ಥಳಾಂತರಿಸಲು, ಮೂರು ಹೊಸ ವಿದ್ಯುತ್ ಕಂಬಗಳನ್ನು ಹಾಕುವುದು ಹಾಗೂ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ವಿದ್ಯುತ್ ಸರಬರಾಜು ವಿಭಾಗ ಹುಬ್ಬಳ್ಳಿ ಹಾಗೂ ಆಯುಕ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹುಬ್ಬಳ್ಳಿ, ಇವರಿಗೆ ಮನವಿ ಸಲ್ಲಿಸಲಾಯಿತು . ಎ.ಐ.ಎಂ.ಐ.ಎಂ ಪಕ್ಷದ ಮುಖಂಡರಾದ ಡಾಕ್ಟರ್ ವಿಜಯ್ ಗುಂಟರಾಳ ,ಪೂರ್ವ ಕ್ಷೇತ್ರದ ಅಧ್ಯಕ್ಷರಾದ ಇಮ್ತಿಯಾಜ್ ಬಿಳಿಪಸಾರ್, ಎಂ. ಎಂ. ಹೊಸೂರ್ ಇರ್ಫಾನ್, ನಾಲತ್ವಾಡ ರುಸ್ತುಮ್ ಶೇರ್ದಿ ತನ್ವೀರ್ ಖಾಜಿ ಇನ್ನು ಮುಂತಾದವರು ಉಪಸ್ಥಿತರಿದ್ದರು


Spread the love

Leave a Reply

error: Content is protected !!