https://youtu.be/bYKnhOx6VZQ
ಹುಬ್ಬಳ್ಳಿ;ಹುಬ್ಬಳ್ಳಿ ಫೋಟೋ ವಿಡಿಯೋಗ್ರಾಫರ್ ಸಂಘದ ಆಶ್ರಯದಲ್ಲಿ ಸುವರ್ಣ ಗ್ರೂಪ್ ಆಫ್ ಕಂಪನಿ ವತಿಯಿಂದ ಕೊಡಮಾಡಿದ ಆಹಾರ ಧಾನ್ಯ ಕಿಟ್ ವಿತರಣೆ ಇನ್ನು ವಿಎಸ್ ವಿ ಪ್ರಸಾದ ಹುಬ್ಬಳ್ಳಿಯ ಬಡ ಛಾಯಾಗ್ರಾಹಕರಿಗೆ ಉಚಿತ ಧಾನ್ಯದ ಕಿಟ್ಟನ್ನು ವಿತರಣೆ ಮಾಡಿದರು.
ಹುಬ್ಬಳ್ಳಿ ವಿಡಿಯೋಗ್ರಾಫರ್ ಹಾಗೂ ಪೋಟೋಗ್ರಾಫೆರ್
ಸಂಘದ ಅಧ್ಯಕ್ಷ ಕಿರಣ್ ಬಾಕಳೆ, ಉಪಾಧ್ಯಕ್ಷ ದಿನೇಶ್ ದಾಬಡೆ. ಸೆಕ್ರೆಟರಿ ಜಯಶ್ ಇರಕಲ್. ಪದಾಧಿಕಾರಿಗಳಾದ ಆನಂದ್ ರಾಜೋಳ್ಳಿ. ರವೀಂದ್ರ ಕಾಟಿಗರ್. ಮೊಹಮ್ಮದ್ ರಶೀದ್.ಧಾರವಾಡ ವಜೀರ್ ಅಹಮದ್ ಗೋಪನ ಕೊಪ್ಪ ಪ್ರವೀಣ ಹಣಗಿ ಮುಂತಾದವರು ಇದ್ದರು ಈ ಫುಡ್ ಕಿಟ್ಟ ಗಳನ್ನು ಸಂಘದ ಸದಸ್ಯರು ಇಲ್ಲದವರಿಗೆ ಅಂದರೆ ಹೊರಗಡೆ ಫೋಟೋ ತೆಗೆದು ಲ್ಯಾಬ್ನಲ್ಲಿ ವರ್ಕ್ ಮಾಡೋರು ಕಂಪ್ಯೂಟರ್ ಡಿಸೈನ್ ಕೆಲಸ ಮಾಡುವವರು ಹೀಗೆ ಅತೀ ಅವಶ್ಯ ಇದ್ದವರಿಗೆ ಮಾತ್ರ ಫುಡ್ಕೊ ಕಿಟ್ಡ ಗಳನ್ನೂ ವಿತರಿಸಿದ್ದು ವಿಶೇಷ.