Breaking News

ಮನೆಗಳು, ಗ್ರಹ ಮಂಡಳಿ ಮನೆ ನಿವೇಶನದ ಬಗ್ಗೆ ಸುದೀರ್ಘ ಚರ್ಚೆ

Spread the love

ಮನೆಗಳು, ಗ್ರಹ ಮಂಡಳಿ ಮನೆ ನಿವೇಶನದ ಬಗ್ಗೆ ಸುದೀರ್ಘ ಚರ್ಚೆ

ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಉಗ್ರ ಹೋರಾಟದ ಎಚ್ಚರಿಕೆ

ದಾಂಡೇಲಿ: ನಗರದಲ್ಲಿ ಜಿ ಪ್ಲಸ್ ಟು ಆಶ್ರಯಯೋಜನೆ ಮನೆಗಳು ಮತ್ತು ಗ್ರಹ ಮಂಡಳಿ ಮನೆ ನಿವೇಶನದ ಬಗ್ಗೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತಕರಿಗೆ ಭೇಟಿಯಾಗಿ ಕುಲಂಕುಶವಾಗಿ ಚರ್ಚೆ ನಡೆಸಲಾಯಿ ತು.
ಫಲಾನು ಭವಿಗಳು ನಮ್ಮ ಸಮಸ್ಯೆ ಪರಿ ಹಾರ ಮಾಡದೆ ಇದ್ದಲ್ಲಿ ನಾವು ನಗರ ಸಭೆಯ ಲ್ಲಿ ಉಳಿಯುತ್ತೇವೆ ಎಂದು ಸಾಮಗ್ರಿ ಗಳೊಂದಿಗೆ ಬಂದ ಫಲಾನುಭವಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು ನಗರ ಸಭೆಯ ಅಧಿಕಾರಿಗ ಳು ಅನಾವಶ್ಯಕ ವಾಗಿ ವಿಳಂಬ ನೀತಿ ಮಾಡು ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ದ್ದು ಈ ಹಿಂದೆ ಪ್ರತಿಭ ಟನೆ ಮಾಡುವಾಗ ಅಧಿಕಾರಿಗಳು ಬಂದು 308 ಗಳನ್ನು ಸಿದ್ಧ ಮಾಡಿ ಒಂದು ತಿಂಗ ಳಲ್ಲಿ ನೀಡುತ್ತೇವೆಂದು ಲಿಖಿತ ಭರೋಸೆ ನೀಡಿದರು ಯಾವುದೇ ಕಾರ್ಯಕ್ಕೆ ಬಂದಿಲ್ಲ ನಂತರ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿ ವೆಂದು ಜಿಲ್ಲಾಧಿಕಾರಿ ಗಳ ಮೂಲಕ ರಾಜ್ಯ ಚುನಾವಣಾ ಆಯುಕ್ತ ಕರಿಗೆ ಮನವಿ ಸಲ್ಲಿಸ ಲಾಗಿತ್ತು ನಗರಸಭೆಯ ಪೌರಾಯುಕ್ತಕರು ಹಾಗೂ ತಹಸಿಲ್ದಾರರು ಹೋರಾಟ ಸಮಿತಿ ಯ ಪದಾಧಿಕಾರಿಗಳ ಜೊತೆಗೆ ಚರ್ಚೆಮಾಡಿ 8/6/24 ನೇ ತಾ ಗೆ 144 ಮನೆಗಳನ್ನು ನೀಡುತ್ತೇವೆಂದು ಹಾಗೂ ಮನೆ ನಿವೇಶ ನದ ಬಗ್ಗೆಯೂ ಜಿಲ್ಲಾ ಧಿಕಾರಿಗಳಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಕಳಿಸಲಾಗಿದೆ ಆದ್ದರಿಂ ದ ಎಂದು ಭರವಸೆ ನೀಡಿದ್ದರು ಫಲಾನುಭ ವಿಗಳಿಗೆ ಹೋರಾಟ ಸಮಿತಿಯಿಂದ ಮನ ವಲಿಸಿ ಮತದಾನದ ಲ್ಲಿ ಭಾಗವಹಿಸುವ ನಿರ್ಣಯ ಕೈಕೊಂಡ ರು ಭರವಸೆ ನೀಡಿದ ಪೌರಾಯುಕ್ತಕರು ನಿವೃತ್ತಿ ಆದರು ನೀಡ ಬೇಕಾದ 144 ಮನೆ ಗಳಿಗೆ ಮೂಲ ಸೌಕ ರ್ಯಗಳಾದ ನೀರು ಒಳಚರಂಡಿ .ರಸ್ತೆ ಕೆಲಸ ಇನ್ನುವ ರೆಗೆ ಆಗಲಿಲ್ಲ ನೊಂದಣಿ ಕಾರ್ಯ ಇಲ್ಲಿಯ ಆಗಲಿಲ್ಲ ಯಾವುದೇ ಕಾರ್ಯ ಆಗದೇ ಮನೆ ವಿತರಣೆ ಮಾಡದೆ ನಗರಸಭೆ ಅಧಿಕಾರಿ ಗಳು ಅನಾವಶ್ಯಕವಾ ಗಿ ವಿಳಂಬ ನೀತಿ ನಡೆ ಸುತ್ತಿದ್ದನು ಪ್ರತಿಭಟಿಸ ಲು ನಗರಸಭೆಗೆ ಹೋಗಿದ್ದರು ಕೊನೆ ಹಂತದಲ್ಲಿ ನಗರಸಭೆ ಪೌರಾಯುಕ್ತಕರು ಶಾಸಕರಾದ ಆರ್ .ವಿ ದೇಶಪಾಂಡೆ ಅವರ ಜೊತೆ ಫೋನ್ ಮೂ ಲಕ ಮಾತನಾಡಿದರು ಒಂದು ವಾರದಲ್ಲಿ 144 ಮನೆಗಳನ್ನು ವಿತರಣೆ ಮಾಡುವ ಉಳಿದ ಮನೆಯ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ವಹಿಸುವ ಭರವಸೆ ನೀಡಿದರು ನಂತರ ಗ್ರಹ ಮಂಡಳಿಯ ಆಯುಕ್ತಕರಾದ ಜೊತೆ ಪೌರಾಯುಕ್ತಕರು ಫೋನ್ ಮೂಲಕ ಚರ್ಚೆಮಾಡಿ ಈಗಾಗ ಲೇ ಗುತ್ತಿಗೆದಾರನಿಗೆ ಸುಮಾರು 50 ಲಕ್ಷ ರೂಪಾಯಿಯನ್ನು ಗೃಹ ಮಂಡಳಿ ಯವ ರು ಬಿಡುಗಡೆ ಮಾಡಿ ದ್ದೇವೆ ಹಂತಂತವಾಗಿ ಕಾಮಗಾರಿಯನ್ನು ಪ್ರಾರಂಭಿಸುತ್ತಾರೆ ಎನ್ನುವ ಭರವಸೆ ನೀಡಿದರು ನಂತರ ಬರುವ ಶನಿವಾರ ಸಂ ಬಂಧಪಟ್ಟ ಅಧಿಕಾರಿ ಗಳ ಜೊತೆಗೆ ನಗರಸ ಭೆಯ ಪೌರಾಯುಕ್ತಕ ರು ಸಭೆಯನ್ನು ನಡೆಸಿ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ಬರೋಸೆ ನೀಡಿದರು ಆ ಸಭೆಗೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸಹ ಬರಬಹುದೆಂದು ತಿಳಿ ಸಿದರು ನಂತರ ಹೋರಾಟ ಸಮಿತಿಯ ಸಭೆ ನಡೆದು ಸಭೆಯ ಲ್ಲಿ ಹೋರಾಟ ಸಮಿತಿ ಯ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್ ಮಾತನಾಡುತ್ತಾ ಅನಾ ವಶ್ಯಕವಾಗಿ ಫಲಾನು ಭವಿಗಳಿಗೆ ತೊಂದರೆ ಕೊಡದು ವಿಳಂಬ ನೀತಿ ಮಾಡುವುದು ಕ್ರಮವು ಸರಿಯಲ್ಲ ಎಂದು ಸಭೆಯಲ್ಲಿ ಮಾತನಾಡಿದರು ಮಾನವ ಹಕ್ಕು ಸಮಿತಿಯ ರಾಜ್ಯ ನಿರ್ದೇಶಕರಾದ ಫೈರೋಜ್ ಪಿರಜಾದೆ ಮಾತನಾಡಿ, ದಾಂ ಡೇಲಿಯ ಫಲಾ ನುಭ ವಿಗಳಿಗೆ ಅನಾವಶ್ಯವಾ ದ ಕಿರುಕುಳ ಮತ್ತು ವಿಳಂಬ ಮಾಡುವದು ಸರಿಯಲ್ಲ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ನಗರ ಸಭೆಯ ಅಧಿಕಾರಿಗಳು ಫಲಾ ನುಭವಿಗಳಿಗೆ ಅನಾವ ಶ್ಯವಾದ ವಿಳಂಬ ನೀತಿ ಮಾಡಿ ತೊಂದರೆ ನೀಡುತ್ತಿದ್ದಾರೆ ಅಲ್ಲದೆ ನಗರ ಸಭೆಯ ಕೆಲಸ ಕಾರ್ಯ ಬಗ್ಗೆಯೂ ಸಹ ಸಾರ್ವಜನಿಕ ರಿಂದ ವ್ಯಕ್ತಪಡಿಸಿದ್ರು ಜನರು ನಗರಸಭೆಗೆ ಬಂದರೆ ಅವರ ಕೆಲಸ ದ ಬಗ್ಗೆ ಅನಾವಶ್ಯಕ ವಾಗಿ ಅಲ್ಲಾಡಿಸುತ್ತಾರೆ ಮತ್ತು ಸಾರ್ವಜನಿಕ ರಿಗೆ ಅಲ್ಲಾಡಿಸುತ್ತಾರೆ ಕೆಲಸ ಮಾಡಿ ಕೊಡು ವುದಿಲ್ಲ ನಗರದಲ್ಲಿ ಕಾನೂನು ಬದ್ಧವಾದ ಆಗುವುದಿಲ್ಲ ಕಾನೂನು ಬಾಹಿರವಾದ ನಗರಸಭೆಗೆ ಅರ್ಚಿಕ ನಷ್ಟ ಮಾಡುವಂತಹ ಎಲ್ಲಾ ಕೆಲಸಗಳಿಗೆ ನಗರಸಭೆಯ ಅಧಿಕಾ ರಿಗಳು ಸಹಕಾರ ಮಾಡುತ್ತಾರೆ ಅಲ್ಲದೆ ಎಲ್ಲಿ ಬೇಕಾದರೂ ಅತಿಕ್ರಮಣ ಮತ್ತು ಪರವಾನಿಗೆ ಇಲ್ಲದ ಕಟ್ಟಡಗಳ ನಿರ್ಮಾ ಣಗಳು ಸಹ ಆಗುತ್ತವೆ ಆದರೆ ಬಡವರು ಯಾರಾದರೂ ಬೀದಿ ಮೇಲೆ ವ್ಯಾಪಾರ ಮಾಡಲಿ ಅಥವಾ ಸಣ್ಣ ಗುಡಿಸಲು ಹಾಕಿಕೊಂಡರೆ ನಗರ ಸಭೆಯ ಎಲ್ಲಾ ಅಧಿ ಕಾರಿಗಳು ಸಂಪೂರ್ಣ ವಾಗಿ ಕಿತ್ತುಹಾಕಲು ಹೋಗುತ್ತಾರೆ ಈ ರೀತಿ ನಗರ ಸಭೆಯ ಆಡಳಿ ತದ ಬಗ್ಗೆ ಅನೇಕ ಮಹಿಳಾ ಚುನಾಯಿತ ಪ್ರತಿನಿಧಿಗಳು ಸಹ ತಮ್ಮ ಕ್ರೋಷ ವ್ಯಕ್ತಪಡಿ ಸುತ್ತಾರೆ ನಾವು ಚುನಾಯಿ ತರಾಗಿಯೂ ಸಹ ನಮ್ಮ ಮಾತು ಇಲ್ಲಿ ನಡೆಯುವುದಿಲ್ಲ ಅನ್ನುವ ಅಭಿಪ್ರಾಯ ಸಹ ದುಃಖದಿಂದ ವ್ಯಕ್ತಪಡಿಸುತ್ತಾರೆ ಇಷ್ಟೆಲ್ಲಾ ನಡೆದರೂ ಮೇಲಾಧಿಕಾರಿಗಳು ಯಾವುದೇ ಕ್ರಮ ವಹಿಸುವುದಿಲ್ಲ ಅಲ್ಲದೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಇಲ್ಲದೆ ನಗರಸಭೆಯ ಆಡಳಿತ ಸಂಪೂರ್ಣವಾಗಿ ಹದೆ ಗೆಟ್ಟಿದೆ ಎಂದು ಅಭಿ ಪ್ರಾಯ ವ್ಯಕ್ತಪಡಿ ಸಿದ್ದ ರು 144 ಮನೆಗಳನ್ನು ನೀಡಿದ ನಂತರ ಉಳಿ ದ ಎಲ್ಲಾ ಮನೆಗಳ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿ ಸಬೇಕು ಮತ್ತು 3400 ಫಲಾನುಭವಿಗಳು ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದನ್ನು ಕೂಡಲೇ ನೀಡದೇ ಇದ್ದಲ್ಲಿ ಸಂಬಂಧಪಟ್ಟ ಫಲಾನುಭವಿಗಳು ಸ್ವಂತ ತಾವೇ ಹೋಗಿ ಭೂಮಿಯನ್ನು ಅತಿಕ್ರ ಮಿಸಿಕೊಳ್ಳುವ ಸಂದ ರ್ಭ ಬಂದರೆ ಅದಕ್ಕೆ ನೇರವಾಗಿ ನಗರಸಭೆ ಮತ್ತು ಗೃಹ ಮಂಡಳಿ ಯವರೇ ಜವಾಬ್ದಾರ ಎಂದು ತಮ್ಮ ಅಭಿಪ್ರಾ ಯವನ್ನು ನೀಡಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಫೆ.7 ರಿಂದ 11 ರವರೆಗೆ 17 ಸೇವೆಗಳ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Spread the loveಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಪಂಚ ಟ್ರಸ್ಟ್ ದುರ್ಗಾದೇವಿ ದೇವಸ್ಥಾನ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಹುಬ್ಬಳ್ಳಿ: ಸೋಮವಂಶ …

Leave a Reply

error: Content is protected !!