Breaking News

ಅಕ್ಕನಬಳಗದಲ್ಲಿ ಪರಿಸರ ದಿನಾಚರಣೆ

Spread the love

ಅಕ್ಕನಬಳಗದಲ್ಲಿ ಪರಿಸರ ದಿನಾಚರಣೆ

ಹುಬ್ಬಳ್ಳಿ: ಧಾರವಾಡ ನಗರದ
ಮೃತ್ಯುಂಜಯ ಅಪ್ಪಗಳ ಭವನ ಅಕ್ಕನಬಳಗದಲ್ಲಿ ಪರಿಸರ ದಿನಾಚರಣೆಯನ್ನು ಎಲ್ಲಾ ಸದಸ್ಯನಿಯರಿಗೂ ಗಿಡಗಳನ್ನ ಕೂಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ . ಅಧ್ಯಕ್ಷರಾದ ಶ್ರೀಮತಿ ಗೌರಮ್ಮ ನ್ಯಾಮತಿ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು
.ಪರಿಸರ ಸಂರಕ್ಷಣೆ ಮನುಕುಲದ ರಕ್ಷಣೆ, ಪ್ಲಾಸ್ಟಿಕ್ ಬಳಕೆ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರವೇನು ಎಂಬುದರ ಬಗ್ಗೆ ಚರ್ಚೆ ಕೂಟ ಏರ್ಪಡಿಸಲಾಗಿತ್ತು.ಅಧ್ಯಕ್ಷರು ಸ್ವಾಗತ ಭಾಷಣ ಮಾಡಿದರು, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಪ್ರಧಾನ ಕಾರ್ಯದರ್ಶಿ ವನಜಾಕ್ಷಿ ಆಲದಕಟ್ಟಿಯವರು ನಿರೂಪಣೆ ಮಾಡಿದರು, ಉಪಾಧ್ಯಕ್ಷರಾದ ಪ್ರೇಮಾ ಸಂಗೂಂದಿಮಠ ಹಾಗೂ ನಿರ್ಮಲ ಗೆಜ್ಜಿ ಕೋಶಾಧ್ಯಕ್ಷರಾದ ಶಾರದಾ ಕೌದಿ ಉಪಸ್ಥಿತರಿದ್ದರು,‌‌ಸಹಕಾರ್ಯದರ್ಶಿ ‌ಸುನಂದ ಅಂಗಡಿ ವಂದನಾರ್ಪಣೆ ಮಾಡಿದರು.ಶ್ರೀಮತಿಯರಾದ ಲಿಲಾವತಿ ಚಂ ಬೆಲ್ಲದ, ಕಸ್ತೂರಿಜಿಗಜಿನ್ನಿ, ಮಹಾದೇವಿ ಕೆಲಗೇರಿ, ಅನಸೂಯಾ ಜವಳಿ, ಮೀನಾಕ್ಷಿ ಕೋಟೂರು,ಮುಕ್ತಾ ಸವಡಿ, ಶಾರದಾ ಬೆಲ್ಲದ,ಭಾಗ್ಯವತಿ ನಡಕಟ್ಟಿ, ಶಕುಂತಲಾ ಪಾಟೀಲ್ ಹಾಗೂ ಅಕ್ಕನಬಳಗದ ಎಲ್ಲಾ ಸದಸ್ಯನಿಯರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಲಯನ್ಸ್ ಪದಗ್ರಹಣ ಸಮಾರಂಭ ನಾಳೆ

    Spread the loveಲಯನ್ಸ್ ಪದಗ್ರಹಣ ಸಮಾರಂಭ ನಾಳೆ ಹುಬ್ಬಳ್ಳಿ: ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದ 2024-25ನೇ ಸಾಲಿನ ಪದಾಧಿಕಾರಿಗಳ …

    Leave a Reply

    error: Content is protected !!