Breaking News

‌ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಡಿಯೋ ಹರಿಬಿಟ್ಡವರು ಮೇಲೋ ಕ್ರಮ ಆಗಬೇಕು-

Spread the love

‌ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಡಿಯೋ ಹರಿಬಿಟ್ಡವರು ಮೇಲೋ ಕ್ರಮ ಆಗಬೇಕು-

ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಬಂಧನ ಆಗಿದ್ದು ಅದು ಕಾನೂನುತ್ಮಾಕವಾಗಿ ಪ್ರಕಿಯೆ ನಡೆಯಾ ಇದೆ ಏನು ಕ್ರಮ ಆಗಬೇಕು ಅದು ಆಗತಾ ಇದೆ ಎಂದು
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಇಲ್ಲಿ ಪ್ರಜ್ವಲ್ ರೇವಣ್ಣ ಅವರ ಕೇವಲ ಒಂದು ಆಯಾಮದ‌ ಮೇಲೆ ನಡೆದರ ಸಾಲದು ವಿಡಿಯೋ ಮಾಡಿದ್ದು ,ವಿಡಿಯೋ ಹರಿಬಿಟ್ಟವರುಣ ವಿಡಿಯೋ ಹಂಚಿಕೆ ಆಗಿದ್ದು ಸೇರಿದಂತೆ ವಿವಿಧ ಆಯಾಮಗಳ ಮೇಲೆ ತನಿಖೆ ನಡೆಯಬೇಕಾಗುತ್ತದೆ ಎಂದರು.
ಇನ್ನು ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ಉದ್ಯೋಗಿ ಚಂದ್ರಶೇಖರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು. ನಿಗಮ ಮಂಡಲಿಯಲ್ಲಿ 10 ಕೋಟಿಗೂ ಅಧಿಕ ಹಣ ವರ್ಗಾವಣೆ ಆಗಿದೆ ಆದ್ದರಿಂದ ಇದರಲ್ಲಿ ಬ್ಯಾಂಕ್ ಸಿಬ್ಬಂದಿ ಸಹ ಸೇರಿದ್ದಾರೆ ಅದಕ್ಕೆ ನಾವು ಸಿಬಿಐ ತನಿಖೆ ಆಗಲಿ ಎಂದು ಒತ್ತಾಯ ಮಾಡಿದವು. ಈಗಾಗಲೇ ಈ ಕುರಿತು ನಾವು ಒತ್ತಾಯ ಮಾಡಿದ್ದವು ಎಂದರು


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!