ಹುಬ್ಬಳ್ಳಿ: ಪ್ರಿಯಕರನಿಂದಲೇ ಕೋಲೆಗೀಡಾಗಿದ್ದ ನೇಹಾ ನಿರಂಜನ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಒಂದು ಹಂತಕ್ಕೆ ತಂದಿದ್ದು ಏನೆಲ್ಲಾ ಪ್ರಗತಿ ಆಗಿದೆ ಎಂಬ ಕುರಿತು ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಸೋಮವಾರ ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.
ಸಭೆ ನಡೆಯುತಿದ್ದ ಹೊರಗಡೆ ಪೊಲೀಸ್ ವಾಹನದಲ್ಲಿ ಅಂಜಲಿ ಹಂತಕ ಗಿರೀಶ ಇರಿಸಿದ್ದರು.
ಅಂಜಲಿ ಹಂತಕನನ್ನ
ಎರಡೂ ಕೊಲೆಗಳ ತನಿಖೆ ನಡೆಸುತ್ತಿರುವ ಸಿಐಡಿ ಎಸ್ಪಿ ವೆಂಕಟೇಶ ಅವರಿಂದ ಅಂಜಲಿ ಹಾಗೂ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆಯ ಕುರಿತು ಹೆಚ್ಚಿನ ಮಾಹಿತಿ ಸಹ ಸಂಗ್ರಹ ಮಾಡಿದರು.
