Breaking News

ಸರ್ಕಾರದಿಂದ ಜಾಗ ಕೊಡ್ತೇವಿ ಮನೆ ಮಂಜೂರು ಮಾಡಿ ಕೊಡ್ತಾರೆ ಅಂತೆ- ಗಂಗಮ್ಮ, ಯಶೋಧ

Spread the love

ಸರ್ಕಾರದಿಂದ ಜಾಗ ಕೊಡ್ತೇವಿ ಮನೆ ಮಂಜೂರು ಮಾಡಿ ಕೊಡ್ತಾರೆ ಅಂತೆ- ಗಂಗಮ್ಮ, ಯಶೋಧ

ಹುಬ್ಬಳ್ಳಿ; ಸರ್ಕಾರದಿಂದ ಜಾಗ ಕೊಡ್ತೇವಿ ಮನೆ ಮಂಜೂರು ಮಾಡಿ ಕೊಡ್ತಾರೆ ಅಂತೆ ಎಂದು ಕೊಲೆಯಾದ ಅಂಜಲಿ ಅಜ್ಜಿ ಹಾಗೂ ಸಹೋದರಿ ಯಶೋಧ ಹೇಳಿದರು.
ಗೃಹ ಸಚಿವ ಪರಮೇಶ್ವರ ಕೊಲೆಯಾದ ಅಂಜಲಿ ನಿವಾಸಕ್ಕೆ ಭೇಟಿ ನಂತರ ಅಂಜಲಿ ಸಹೋದರಿ ಯಶೋಧ ಹಾಗೂ ಅಜ್ಜಿ ಗಂಗಮ್ಮ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಗೃಹಸಚಿವರ ಭೇಟಿ ನೀಡಿದ ಬಳಿಕ ಅಂಜಲಿ ಕುಟುಂಬಸ್ಥರ ಹೇಳಿದ್ದು
ಸರ್ಕಾರದಿಂದ ಜಾಗ ಕೊಡ್ತೇವಿ ಮನೆ ಮಂಜೂರು ಮಾಡಿ ಕೊಡ್ತಿವಿ
ಇಬ್ಬರು ಅಂಜಲಿ ತಂಗಿಯರಿಗೆ ಉತ್ತಮ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದಾರೆ
ಆರೋಪಿ ಗಿರೀಶ್ ಗೆ ಶಿಕ್ಷೆಯಾಗುವ ಹಾಗೇ ಮಾಡುತ್ತೇವೆ
ಚುನಾವಣೆ ಇರೋದರಿಂದ ಚುನಾವಣಾ ಮುಗಿದ ಬಳಿಕ ನಾವು ಕೇಳಿರುವ ಭರವಸೆ ಮಾಡಿಕೊಡುತ್ತಾರೆ ಅಂತ ತಿಳಿಸಿದ್ದಾರೆಮುಂದಿನ ತಿಂಗಳು ಐದನೇ ತಾರೀಖಿನ ನಂತರ ಭರವಸೆ ಇಡೇರಿಸುವುದಾಗಿ ಹೇಳಿದ್ದಾರೆ
ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡೊದಾಗಿ ಹೇಳಿದ್ದಾರೆ
ನಮ್ಮ ಶಿಕ್ಷಣದ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳುತ್ತೆ ಅಂತ ತಿಳಿಸಿದ್ದಾರೆ
ಅಲ್ಲದೇ ನಾನು ಮೊನ್ನೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿರುವದನ್ನ ಕೇಳಿದ ಅವರು
ಹಾಗೆಲ್ಲಾ ಮಾಡಿಕೊಳ್ಳಬಾರದಮ್ಮ ನಾವು ನಿಮ್ಮ ಜೊತೆ ಇರ್ತೆವಿ ಅಂತ ಸಾಂತ್ವನ ಹೇಳಿದ್ದಾರೆ ಎಂದರು


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!