https://youtu.be/c7n3443n3s0
ಹುಬ್ಬಳ್ಳಿ ; ನಗರದ ಹೊಸೂರಿನಲ್ಲಿನ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಬರುವ ಪ್ರಕರಣಗಳ ದಾಖಲಾತಿಯನ್ನು ಹುಬ್ಬಳ್ಳಿಯಲ್ಲಿಯೇ ದಾಖಲು ಮಾಡುವ ವ್ಯವಸ್ಥೆ ಜಾರಿಗೆ ತರುವ ಪ್ರಕ್ರಿಯೆಗೆ ಪ್ರಧಾನ ಜಿಲ್ಲಾ ವ ಸತ್ರ ನ್ಯಾಯಾದಿಶರಾದ ಉಮೇಶ ಆಡಿಗ ಅವರು ಕಚೇರಿ ಉದ್ಘಾಟಿಸಿದರು, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಸಿ ಆರ್. ಪಾಟೀಲ,ಜಿಲ್ಲಾ ಸತ್ರ ನ್ಯಾಯಾಧೀರುಗಳಾದ ಶ್ಯಾಮ ಪ್ರಸಾದ, ಬಿರಾದಾರ ದೇವೇಂದ್ರಪ್ಪ, ಮುಲಿಮನಿ, ಗಂಗಾಧರ್ ಹಾಗೂ ಪ್ರಧಾನ ದಿವಾಣಿ ನ್ಯಾಯದೀಶರಾದ ರವಿ ಆರಿ ಉಪಸ್ಥಿತತಿದ್ದರು. ಇದರಿಂದಾಗಿ ಹುಬ್ಬಳ್ಳಿ ವಕೀಲರ ಸಂಘದ ಬಹು ವರುಷಗಳ ಕನಸು ನನಸಾಯಿತು ಎಂದು ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ತಿಳಿಸಿದ್ದಾರೆ.