Breaking News

ಅಪರಾಧ ಕೃತ್ಯ ತಡೆ, ನಡವಳಿಕೆ ಸುಧಾರಣೆಗೆ ಜಾಗೃತಿ

Spread the love

ಹುಬ್ಬಳ್ಳಿ; ಶಾಲಾ ಕಾಲೇಜುಗಳಲ್ಲಿ
ಮಕ್ಕಳ ನಡೆತೆ ಸುಧಾರಣೆ ಹಾಗೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಲು ರಾಷ್ಟ್ರೀಯ ಅಪರಾಧ ಕೃತ್ಯ ನಿಯಂತ್ರಣ ಹಾಗೂ ಮಾನವ ಹಕ್ಕು ವಿಭಾಗದ ಕಾರ್ಯಕರ್ತರು ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿದರು.
ರಾಷ್ಟ್ರೀಯ ಅಪರಾಧ ಕೃತ್ಯ ನಿಯಂತ್ರಣ ಹಾಗೂ ಮಾನವ ಹಕ್ಕು ವಿಭಾಗದ ಉಪಾಧ್ಯಕ್ಷರಾದ ಲತಾ ತೇರದಾಳ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂತಹ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ತ್ವರಿತವಾಗಿ ಇತ್ಯರ್ಥ ಮಾಡುವುದು, ಪ್ರಕರಣಗಳು ದಾಖಲು ಆಗದಂತೆ ಸಂಧಾನ ಮೂಲಕ ಬಗೆಹರಿಸುವುದು, ಪಾಲಕರಲ್ಲಿ ಶಾಲಾ ಕಾಲೇಜುಗಳು ಮಕ್ಕಳಲ್ಲಿ ತಿಳಿ ಹೇಳಲಾಯಿತು.
ಪುಷ್ಪಾ ಅರಣು ಪ್ರಸಾದ್, ಅನ್ನಪೂರ್ಣ ಉಂಡಿ, ಅಬ್ದುಲ್ ಗಣಿ, ವಿನೋದ ಘೋಡಕೆ, ಜಾವೇದ್ ಬೆಳಗಾಂವಕರ್
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಪರಾಧ ಕೃತ್ಯ ನಿಯಂತ್ರಣ ಹಾಗೂ ಮಾನವ ಹಕ್ಕು ವಿಭಾಗದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About Karnataka Junction

    Check Also

    ಅಂಜಲಿ ಕೊಲೆ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ನಿದರ್ಶನ:ಅರವಿಂದ ಬೆಲ್ಲದ

    Spread the loveಅಂಜಲಿ ಕೊಲೆ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ನಿದರ್ಶನ:ಅರವಿಂದ ಬೆಲ್ಲದ ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ …

    Leave a Reply

    error: Content is protected !!