ನನಗೆ ಒಂದುಬಕಡೆ ಖುಷಿ ಇನ್ನೊಂದು ಕೊಡೆ ದುಖ: ಆಗಿದೆ- ವಿನಯ ಕುಲಕರ್ಣಿ
ಧಾರವಾಡ: ನಾಲ್ಕು ವರ್ಷಗಳ ಬಳಿಕ ಕೋರ್ಟ ನನಗೆ ಮತ ಹಾಕಲು ಅನುಮತಿ ಕೊಟ್ಟಿದೆ
ನನಗೆ ಒಂದುಬಕಡೆ ಖುಷಿ ಇನ್ನೊಂದು ಕೊಡೆ ದುಖ: ಆಗಿದೆ ಎಂದು ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದುಮತದಾನದ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೇ ನೀಡಿದರು.ನ್ಯಾಯಾಲಯಕ್ಕೆ ನಾನು ಧನ್ಯವಾದ ತಿಳಿಸುತ್ತೆನೆ
ವಿನೋದ ಅಸೂಟಿಗೆ ಮತ ಹಾಕಲು ನನಗೆ ಅವಕಾಶ ಸಿಕ್ಕಿದ್ದುಕಾರ್ಯಕರ್ತರು ಮಾದ್ಯಮಗಳಿಗೆ ಧನ್ಯವಾದ ತಿಳಿಸುವೆ
ಕೋರ್ಟ ಮತದಾನಕ್ಕೆ ಅವಕಾಶ ಕೊಟ್ಟಿದೆಸಹಜವಾಗಿ ನಾನು 25 ವರ್ಷದ ಹಿಂದೆ ಆಯ್ಕೆ ಆಗಿದ್ದೆನೆ
ಸಾರ್ವಜನಿಕರಿಗೋಸ್ಕರ ಕೆಲಸ ಮಾಡಿದ್ದೆನೆ ಕರ್ನಾಟಕದಲ್ಲಿ ನಾನು ಕ್ಷೆತ್ರಕ್ಕೆಬರೆದೆ ಇದ್ದರೂ ಜನರು ನನಗೆ ಆಯ್ಕೆ ಮಾಡಿದ್ದಾರೆ
ಈ ಭಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ
ಮತದಾರರಿಗೆ ಅಭಿನಂದನೆ ಸಲ್ಲಿಸುವೆ
ನನಗೆ ಇವತ್ತು ಕೊಟ್ಟ ಅವಕಾಶ ಬಹಳ ಖುಷಿ ತಂದಿದೆಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಕಲು ಅವಕಾಶ ಕೊಟ್ಟಿದೆನಾನು ಎಲ್ಲೂ ಬೇಟಿ ಕೊಡಲ್ಲ ಮತ ಹಾಕಿ ಮತ್ತೆ ಧಾರವಾಡದಿಂದ ಹೋಗುತ್ತೆನೆಮತದಾನದ ಬಳಿಕ ಹೇಳಿದರು.