ಪ್ರಧಾನಿ ನರೇಂದ್ರ ಏನ್ ಮಾಡಿದಾರೆ ಅಂತಾ ವೋಟ್ ಹಾಕಬೇಕು – ಯತೀಂದ್ರ
ಹುಬ್ಬಳ್ಳಿ; ಪ್ರಧಾನಿ ನರೇಂದ್ರ ಏನ್ ಮಾಡಿದಾರೆ ಅಂತಾ ವೋಟ್ ಹಾಕಬೇಕು ಅನ್ನೋದು ಯೋಚನೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಯತೀಂದ್ರ ಹೇಳಿದರು.
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಮತಯಾಚನೆ ಮಾಡಿ ಅವರು ಬಹಿರಂಗ ಸಭೆಯಲ್ಲಿ ಮಾತನಾಡಿದ್ದರು.
ಮೋದಿ ಅಕೌಂಟ್ ಗೆ ಹಣ ಹಾಕಿದಾರಾ
ಸಿದ್ದರಾಮಯ್ಯ ಸರ್ಕಾರ ಪ್ರತಿ ತಿಂಗಳು 2000 ಕೊಡ್ತಿದೆ ಪ್ರಧಾನಿ ನರೇಂದ್ರ
ಮೋದಿ ಹದಿನೈದು ಪೈಸೆ ಕೂಡಾ ಹಾಕಿಲ್ಲ ಎಂದು ಯತೀಂದ್ರ ವಾಗ್ದಾಳಿ ನಡೆಸಿದರು.ಮೋದಿ ಕೊಟ್ಟ ಒಂದು ಭರವಸೆ ಇಡೇರಿಸಿಲ್ಲ
ಕಪ್ಪು ಹಣ ಬರಲಿಲ್ಲ, ಹದಿನೈದು ಲಕ್ಷ ಹಣವೂ ಹಾಕಿಲ್ಲ
ಭಾರತದಲ್ಲಿ ನಾವ ಯಾವತ್ತೂ ನೋಡದೆ ಇರೋ ನಿರುದ್ಯೋಗ ಇದೆ
ಮೋದಿ ಕೊಟ್ಟಿರೋದು ಕೇವಲ ಸುಳ್ಳು ಭರವಸೆ ನೀಡಿದರು.
ಚುನಾವಣೆಗೆ ಇನ್ನು ಮೂರು ದಿನ ಬಾಕಿ ಇದ್ದು ಬಹಳ ಎಚ್ವರಿಕೆಯಿಂದ ಮತ ಹಾಕಿಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಗ್ಯಾರಂಟಿ ಜಾರಿ ಮಾಡಿವೆ
ಬಿಜೆಪಿ ಬರೀ ಸುಳ್ಳು ಹೇಳೋ ಪಕ್ಷ ಆಗಿದೆ.ನೀವ ಸುಳ್ಳು ಹೇಳೋ ಬಿಜೆಪಿ ಗೆ ವೋಟ್ ಹಾಕ್ತೀರಾ,ನುಡಿದಂತೆ ನಡೆದ ಕಾಂಗ್ರೆಸ್ ಗೆ ವೋಟ್ ಹಾಕ್ತೀರಾ
ಬಿಜೆಪಿ ಧರ್ಮದ ಆಧಾರದ ಮೇಲೆ ವೋಟ್ ಕೇಳತಿದೆ
ಮೋದಿ ಮುಖ ನೋಡಿ ವೋಟ್ ಹಾಕಿದ್ರೆ ಹೊಟ್ಟೆ ತುಂಬತ್ತಾ ಈ ಭಾಗದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ಜೋಶಿ 20 ವರ್ಷದಿಂದ ಸಂಸದರಾಗಿದ್ದಾರೆಅವರಿಗೆ ದರ್ಪ ಇದೆ,ಅವರನ್ನ ಮನೆಗೆ ಕಳಸಿಬೇಕು
ಜೋಶಿ ಯಾವತ್ತೂ ಮೋದಿ ಅವರನ್ನ ಪ್ರಶ್ನೆ ಮಾಡಿಲ್ಲಮೋದಿ ಸರ್ಕಾರ ನಮಗೆ ಬರ ಪರಿಹಾರ ಕೊಡಲಿಲ್ಲ ಎಂದರು