ಸಿಆರ್ ಸಿ ವಲಯ ಮಟ್ಟದ ಶಾಲಾ ಪ್ರಾರಂಭೋತ್ಸವ

Spread the love

https://youtu.be/lAHEXv5jyKU
ಹುಬ್ಬಳ್ಳಿ ; ತಾಲೂಕಿನ ಗ್ರಾಮೀಣ ವಲಯದ ಸಿ.ಆರ್.ಸಿ.ಬ್ಯಾಹಟ್ಟಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ೨೦೨೧ ಹಾಗೂ ೨೨ ನೇ ಸಾಲಿನ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಗುರುವಾರ ಆರಂಭಿಸಲಾಯಿತು. ಮುಖ್ಯ್ಯೋಪಾಧ್ಯಾಯರಾದ ಎಸ್.ಎಲ್.ಬೆಟಗೇರಿ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಅಶೋಕ.ಸಜ್ಜನ ಸ್ವಾಗತಿಸಿ ಮಾತನಾಡಿದರು.


Spread the love

Leave a Reply

error: Content is protected !!