Breaking News

2800 ಮಹಿಳೆಯರ ವಿಡಿಯೋ ಮಾಡಿಕೊಂಡು ಅವರ ಮೇಲೆ ದೌರ್ಜನ್ಯವನ್ನ ಎಸುಗಿದ್ದಾನೆಃ ನಲ್ಲಪಾಡ

Spread the love

2800 ಮಹಿಳೆಯರ ವಿಡಿಯೋ ಮಾಡಿಕೊಂಡು ಅವರ ಮೇಲೆ ದೌರ್ಜನ್ಯವನ್ನ ಎಸುಗಿದ್ದಾನೆಃ ನಲ್ಲಪಾಡ

ಹುಬ್ಬಳ್ಳಿ: ಸಂಸದ‌‌‌ ಪ್ರಜ್ವಲ್ ರೇವಣ್ಣ ಅವರು2800 ಮಹಿಳೆಯರ ವಿಡಿಯೋ ಮಾಡಿಕೊಂಡು ಅವರ ಮೇಲೆ ದೌರ್ಜನ್ಯವನ್ನ ಎಸುಗಿದ್ದಾನೆ ಎಂದು
ರಾಜ್ಯಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹ್ಯಾರಿಸ್ ನಲ್ಲಪಾಡ್ ಗಂಭೀರ ಸ್ವರೂಪದ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ಪ್ರಜ್ವಲ್ ರೇವಣ್ಣ ಅವರಿಗೆ ಹಾಸನದ ಜನ ಮತ ಹಾಕಿ ಕಳಿಹಿಸಿರೋದು ಅವರ ಧ್ವನಿಯಾಗಲುಅವನ‌ ಕಾಮುಕತನವನ್ನ ಹಾಸನದ ಮಹಿಳೆಯರ ಮೇಲೆ ತೋರಿಸಲು ಅಲ್ಲಾ2800 ಮಹಿಳೆಯರ ವಿಡಿಯೋ ಮಾಡಿಕೊಂಡು ಅವರ ಮೇಲೆ ದೌರ್ಜನ್ಯವನ್ನ ಎಸುಗಿದ್ದಾನೆ
ಮನೆಗೆಲಸ ಮಾಡುವ ಮಹಿಳೆಯನ್ನ ಕೂಡ ಬಿಟ್ಟಿಲ್ಲ ಇವರುಮುಂದೆ ಹೋಗುವ ಹೆಣ್ಣುಮಕ್ಕಳನ್ನ ಎನಾದ್ರೂ ಮಾಡ್ತಾರೆ ಅನ್ನೋ ಭಯ ನಮಗೆ ಇವಾಗ ಆಗ್ತಿದೆವಿಡಿಯೋ ನೋಡಿ ನಮಗೆ ಅಸಹ್ಯ ಆಗಿದೆ
ಕಣ್ಣೀರು ಬರುತ್ತಿದೆ ಮನೆಗೆಲಸ ಮಾಡುವ ಮಹಿಳೆಯ ಮೇಲೆ ದೌರ್ಜನ್ಯ ಎಸೆಗಿರುವುದನ್ನ ನೋಡಿದ್ರೆ
ನಮಗೆ ನ್ಯಾಯ ಬೇಕು,ಪ್ರಧಾನ ಮಂತ್ರಿಯಾಗಿದ್ದ ಕುಟುಂಬದಿಂದ ಬಂದಿರುವ ಕುಡಿ ಅದು ಆಗಿದೆ ಎಂದರು. ಇನ್ನು ಇದೇ ಹುಬ್ಬಳ್ಳಿಯಲ್ಲಿ ಕೂಡ ನಮ್ಮ ತಂಗಿ ನೇಹಾಳ ಹತ್ಯೆಯಾಗಿದ್ದು ಆ ಘಟನೆಯನ್ನ ನಾವು ಜೋರಾಗಿ ಖಂಡಿಸ್ತೇವಿ
ನೇಹಾಳ ಕೊಲೆ ಮಾಡಿರುವ ಆರೋಪಿನೂ ಒಂದೇ ಈ ಪ್ರಜ್ವಲ್ ರೇವಣ್ಣ ಕೂಡ ಒಂದೇ ಈ ವೇಳೆ
ಪ್ರಹ್ಲಾದ ಜೋಶಿಯವರು,ಜೆ.ಪಿ.ನಡ್ಡಾ ಅವರು ಅಮಿತ್ ಶಾ,ಮೋದಿಯವರು ನೇಹಾ ಹತ್ಯೆ ಬಗ್ಗೆ ಮಾತನಾಡಿದ್ರು
ಆದ್ರೆ ಯಾಕೇ 2800 ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ಮಾತನಾಡಿಲ್ಲಇಂತಹ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನಿಗೆ ನೇಣಿಗೆ ಹಾಕಬೇಕುಓಟಿಂಗ್ ಆದ ಕೂಡಲೇ ನಮ್ಮ ಕಾಂಗ್ರೆಸ್ ಸರ್ಕಾರ ಆತನ ಮೇಲೆ ಕ್ರಮಕೈಗೊಳ್ಳುತ್ತೆ ಅಂತ ಓಡಿಹೋಗಿದ್ದಾನೆಯಾವ ಧೈರ್ಯದ ಮೇಲೆ ನೀನು 2800 ಮಹಿಳೆಯರ ಮೇಲೆ ದೌರ್ಜನ್ಯ ಎಸೆಗಿದ್ದೀಯಾ.?
ಯಾಕೇ ಮನೆಯಲ್ಲಿ ಮಾಜಿ ಪ್ರಧಾನಿಯವರು ,ತಂದೆ ಶಾಸಕರು,ಚಿಕ್ಕಪ್ಪ ಮಾಜಿ ಮುಖ್ಯಮಂತ್ರಿ ಅಂತಾನಾ
ಇಲ್ಲಾ ಮೋದಿಯವರ ಎನ್ಡಿಎ ಸರ್ಕಾರವಿದೆ ಅಂತ ಧೈರ್ಯದಿಂದನಾ
ಯಾವ ಮಹಿಳೆಯು ಇಂತಹ ವಿಕೃತ ಕಾಮಿಯ ಬಗ್ಗೆ ಭಯ ಪಡಬೇಡಿ ನಾವು ನಿಮ್ಮ ಜೊತೆ ಇದ್ದೇವೆನಿನಗೂ ಮನೆಯಲ್ಲಿ ತಾಯಿ ಇದ್ದಾರೆ, ತಂಗಿ ಇದ್ದಾರೆ ನಿನಗೇನಾದ್ರು ಮಾನ ಮರ್ಯಾದೆಯಿದೆಯಾ
ನೀನು ಎಲ್ಲಿ ಬೇಕಾದ್ರೂ ಅವಿತು ಕುತ್ಕೋ ನಿನ್ನ ನಮ್ಮ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಬಿಡೋದಿಲ್ಲ ಎಂದರು.


Spread the love

About Karnataka Junction

[ajax_load_more]

Check Also

ಎ ಜೆ ಮುಧೋಳ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಆರೋಗ್ಯ ತಪಾಸಣೆ ಹಾಗೂ ಕಿಟ್ ವಿತರಣೆ

Spread the love ಹುಬ್ಬಳ್ಳಿ ; ಉತ್ತರ ಕರ್ನಾಟಕ ದಿ ಎ ಜೆ ಮುಧೋಳ ಅಭಿಮಾನಿಗಳ ಸಂಘದ ಕಟ್ಟಡ ಹಾಗೂ …

Leave a Reply

error: Content is protected !!