ನೇಹಾ ಹಿರೇಮಠ ಕುಟುಂಬಕ್ಕೆ ರಾಜ ವಿದ್ಯಶ್ರಮದ ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಮಹಾ ಸ್ವಾಮಿಗಳು ಸಾಂತ್ವನ
ಹುಬ್ಬಳ್ಳಿ; ನೇಹಾ ಹತ್ಯೆ ಮನಕುಲ ಖಂಡಿಸುವುದಾಗಿದೆ ವಿದ್ಯಾರ್ಥಿನಿಯಾಗಿದ್ದ ನೇಹಾ ಹತ್ಯೆ ಇಡಿ ಮನಕುಲ ಖಂಡಿಸುವ ಘಟನೆಯಾಗಿದ್ದು ಮನುಜರಾದವರು ಎಂತಹದೆ ಸಂದರ್ಭದಲ್ಲಿ ಮೊತ್ತೊಂದು ಜೇವವನ್ನು ತೆಗಯುವ ಮಟ್ಟಕ್ಕೆ ಇಳಿಯಬಾರದು. ಇಂತಹ ಘಟನೆಗಳು ಸಮಾಜದಲ್ಲಿ ಜರುಗಬಾರದು ಮಹಿಳೆಯ ಸರ್ವ ಜಗತ್ತನ್ನು ಬೆಳಗುವಆದಿಶಕ್ತಿಯಾಗಿದ್ದಾಳೆ ಅವಳು ಕಣಕಿದರೆ ಜಗತ್ತಿಗೆ ಕುತ್ತು ಬಂದೀತಯಂದು ಹುಬ್ಬಳ್ಳಿ ಆನಂದ ನಗರ ರಸ್ತೆಯಲ್ಲಿ ಬರುವ_ಶ್ರೀ ರಾಜ ವಿದ್ಯಶ್ರಮದ_ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಮಹಾ ಸ್ವಾಮಿಗಳು ಹೇಳಿದರು.
ಇಂದು ನೇಹಾ ಹಿರೇಮಠ ಮನೆಗೆ_ ಅಖಿಲ ಭಾರತ ವೀರಶೈವ* ಲಿಂಗಾಯತ ಒಳಪಂಗಡಗಳ ಒಕ್ಕೂಟದ ನಿಯೋಗದಲ್ಲಿ ತೆರಳಿದ ಶ್ರೀಗಳು_ _ಸಮಾಜದಲ್ಲಿ ತಲೆತಗ್ಗಿಸುವ ಕಾರ್ಯವನ್ನು ಸರ್ವರೂ ಖಂಡಿಸಬೇಕೆಂದು ಹೇಳಿದರು ಈ ಸಂದರ್ಭದಲ್ಲಿಒಕ್ಕೂಟದ ಅಧ್ಯಕ್ಷ ಶ್ರೀ ಶರಣಪ್ಪ ಕೊಟಗಿ ಗಂಗಾಧರ ದೊಡ್ಡವಾಡ. ವಿ. ಜಿ. ಪಾಟೀಲ , ಶಿವಬಸಪ್ಪ ಗಚ್ಚಿನವರ, ವಿ. ಎಮ್ ಹಿರೇಮಠ, ಹಾಗೂ ಇತರರು ಉಪಸ್ಥಿತರಿದ್ದರು