Breaking News

ಸುರ್ಜೇಬಾಲ್ ವಸೂಲಿಗೆ ಬಂದಿದ್ದರು; ಜೋಶಿ

Spread the love

ಸುರ್ಜೇಬಾಲ್ ವಸೂಲಿಗೆ ಬಂದಿದ್ದರು; ಜೋಶಿ

ಧಾರವಾಡ: ಕಾಂಗ್ರೆಸ್ ಪಕ್ಷದ ರಾಜ್ಯದ ಉಸ್ತುವಾರಿ ರಣದೀಪ್ ಸುರ್ಜೇಬಾಲ್
ಕಾಂಗ್ರೆಸ್‌ನ ವಸೂಲಿಗೆ ಬಂದಿದ್ದರು ಎಂದು ಕೇಂದ್ರ ‌ಸಚಿವ ಪ್ರಲ್ಹಾದ್ ಜೋಶಿ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ರಾಜ್ಯಕ್ಕೆ ಸುರ್ಜೆವಾಲಾ ಬಂದು ಹೋದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಇಲ್ಲಿಂದ ತಗೊಂಡು ಹೋಗಿ ಬೇರೆ ಕಡೆ ಕೊಡ್ತಾರೆ ಅವರಿಗೆ ಇರೋದು ಇಲ್ಲೊಂದೇ ಎಟಿಎಂ
ಅವರು ನಮ್ಮ ಡಿಎನ್ಎ‌ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಇವರ ತುಷ್ಠೀಕರಣ ಪರಿಣಾಮ ನೇಹಾಗೆ ನ್ಯಾಯ ಕೊಡಿಸಲು ವಿಫಲರಾದರು
ಜನರೇ ನಿಂತು ಹೋರಾಟ ಮಾಡಿದ್ರ
ಆಗ ನೇಹಾ ಹಿರೇಮಠ ಪರ ಇವರು ಹೊರಗೆ ಬಂದರು‌ ಇಷ್ಟೇ ಅಲ್ಲಾ
ದಲಿತ ವ್ಯಕ್ತಿ ಮೇಲೆಯೂ ಹಲ್ಲೆ ಆಗಿದೆ
ಅಲ್ಲಿ ಇವರ ಸಿಪಂಥಿ ಇಲ್ಲ ಯಾಕಂದ್ರೆ ಅಲ್ಲಿ ಹೋರಾಟ ಆಗಿಲ್ಲಅಲ್ಲಿ ಪ್ರತಿಭಟನೆ ಆಗಿಲ್ಲ ಅಂತಾ ಏನೂ ಮಾಡಿಲ್ಲಆದರೆ ನೇಹಾ ವಿಷಯದಲ್ಲಿ ಹೋರಾಟ ಆಗಿದ್ದಕ್ಕೆ ಸ್ಪಂದಿಸಿದ್ದಾರೆ
ಇದು ಕಾಂಗ್ರೆಸ್‌ನ ದ್ವಿಮುಖ ನೀತಿಯ ಡಿಎನ್ಎ ಆಗಿದ್ದು ಇಡೀ ದೇಶದಲ್ಲಿ ಸರ್ಕಾರ ರಚಿಸಲು 272 ಸ್ಥಾನ ಬೇಕು
ಇವರು ಸ್ಪರ್ಧಿಸಿದ್ದು 230 ಸ್ಥಾನ ಆದರೆ
ಇವರು ಚೊಂಬು ಹಿಡಿದು ನಿಂತಿದ್ದಾರೆ
ಮೋದಿ ಬರೋ ಮೊದಲು ಕಾಂಗ್ರೆಸ್ ಗರು ಚೊಂಬು ಹಿಡಿದು ಹೋಗುತ್ತಿದ್ದರು
ಮೋದಿ ಬಂದ ಮೇಲೆ ಅದನ್ನು ನಿಲ್ಲಿಸಿದ್ದಾರೆ ಆದರೆ ಇವರು ಈಗ ಚೊಂಬು ಹಿಡಿದು ಹೊರಟಿದ್ದಾರೆ
12 ಕೋಟಿಗಿಂತ ಹೆಚ್ಚು ಶೌಚಾಲಯ ಕಟ್ಟಿಸಿ ಕೊಟ್ಟಿದ್ದೇವೆಆದರೆ ಇವರು ಚೊಂಬು ಹಿಡಿದು ಹೋಗುತ್ತಿದ್ದಾರೆ ಎಂದರು.
*ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಚೊಂಬು ಇಟ್ಟು ಫೋಟೋ ಎಡಿಟ್ ವಿಚಾರ*
ಫೋಟೋ ಪೋಸ್ಟ್ ಮಾಡಿರೋ ಕಾಂಗ್ರೆಸ್‌ನ ರಜತ್ ಉಳ್ಳಾಗಡ್ಡಿಮಠ‌
ವಿರುದ್ಧ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು. ಕಿತ್ತೂರು ರಾಣಿ ಚನ್ನಮ್ಮಗೆ ರಜತ್ ಅವಮಾನ ಮಾಡಿದ್ದಾರೆ
ಅಲ್ಲಿ ಚೊಂಬು ಇಡಬಾರದು
ಅಲ್ಲಿ ಚೊಂಬು ಇಟ್ಟಿದ್ದಾರೆ
ಹೀಗಾಗಿ ಇವರು ಚೊಂಬು ಹಿಡದೇ ಹೋಗ್ತಾರೆ ಎಂದರು


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!