ಮುಸ್ಲೀಮರು ನಿಮ್ಮ ಧರ್ಮದಲ್ಲಿ ಮದುವೆಯಾಗಿ ಚೆನ್ನಾಗಿರಿ: ಪ್ರಥಮ
ಹುಬ್ಬಳ್ಳಿ: ನಗರದ ಹೊರವಲಯದಲ್ಲಿನ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಹಾಗೂ ನೇಹಾ ನಿರಂಜನ ಹಿರೇಮಠ ಅವರ ನಿವಾಸಕ್ಕೆ ನಟ ಪ್ರಥಮ ಭೇಟಿ ನೀಡಿ ನಿರಂಜನ ಹಿರೇಮಠ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನೇಹಾ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಥಮ್ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರ
ಹುಬ್ಬಳ್ಳಿಗೆ ಸಿನೆಮಾ ಪ್ರಮೋಷನ್‌ಗೆ ಬರ್ತಾ ಇದ್ವಿಸೂತಕದ ಮನೆಗೆ ಬಂದಿದ್ದೇವೆ, ತುಂಬಾ ನೋವಾಗಿದೆ
ಪ್ರಲ್ಹಾದ್ ಜೋಶಿಯವರು ಟೈಟ್ ಕಾನೂನು ತರಬೇಕು
ಗೃಹ ಸಚಿವರು, ಸಿಎಮ ವಿಚಾರ ಮಾಡಿ ಹೇಳಿಕೆ ಕೊಡಬೇಕು
ಕುಟುಂಬಕ್ಕೆ ಹರ್ಟ್ ಆಗುವ ಹಾಗೆ ಯಾರೂ ನಡೆದುಕೊಳ್ಳಬಾರದು
ಶೀಘ್ರ ನ್ಯಾಯ ಕೊಡಬೇಕು, ಅವರ ತಾಯಿ ಹೇಳಿಕೆ ಸರಿಯಲ್ಲ
ಕಾಮನ್ ಸೆನ್ಸ್ ಇದ್ದರೆ ಇಂತಹ ಅಯೋಗ್ಯರನ್ನು ಮಟ್ಟ ಹಾಕಿ
ಮುಸ್ಲೀಮರು ನಿಮ್ಮ ಧರ್ಮದಲ್ಲಿ ಮದುವೆಯಾಗಿ ಚೆನ್ನಾಗಿರಿ
ನಿಮಗೆ ಹಿಂದೂ ಹುಡುಗಿರು ಏಕೆ ಬೇಕು ನಿಮ್ಮ ಧರ್ಮದಲ್ಲಿ ಇರುವ ಹಾಗೆ ಒಂದೋ ಎರಡೋ ಮದುವೆಯಾಗಿ ನಾವು ಕೇಳಲ್ಲ
ಹಿಂದೂ ಹುಡುಗಿಯರ ಜೊತೆ ನಿಮಗೆ ಲವ್ ಯಾಕೆ ಬೇಕು? ಎಂಧು