Breaking News

ದಿಂಗಾಲೇಶ್ವರ ಶ್ರೀ‌ ಒಳ್ಳೆ ವಾಗ್ಮಿ, ಪಾವರಫುಲ್ ಹಾಗೂ ಪಾಲುಲರ್- ಲಾಡ್

Spread the love

ದಿಂಗಾಲೇಶ್ವರ ಶ್ರೀ‌ ಒಳ್ಳೆ ವಾಗ್ಮಿ, ಪಾವರಫುಲ್ ಹಾಗೂ ಪಾಲುಲ ರ್- ಲಾಡ್

ಧಾರವಾಡ: ಶಿರಹಟ್ಟಿಯ ಶ್ರೀ ಫಕೀರ
ದಿಂಗಾಲೇಶ್ವರ ಶ್ರೀಗಳಿಗೆ ನಮ್ಮ ಅಭ್ಯರ್ಥಿಗೆ ಬಿ ಫಾರ್ಮ್ ಕೊಟ್ಟಾಗಿದ್ದು ಯಾವ ಆಧಾರದ ಮೇಲೆ ಡಿಕೆಶಿ ಅವರು ದಿಂಗಾಲೇಶ್ವರ ಶ್ರೀಗಳಿಗೆ ಟಿಕೆಟ್ ಬಗ್ಗೆ ಮಾತಾಡಿದ್ದಾರೆ ಗೊತ್ತಿಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಯ ಕುರಿತು ಮಾತನಾಡಿದ ಅವರು

ಡಿಕೆಶಿ ಹೇಳಿಕೆ ವಿಚಾರ
ದಿಂಗಾಲೇಶ್ವರ ಶ್ರೀಗಳ ಬಗ್ಗೆ ಡಿ‌ ಕೆ‌ ಶಿವಕುಮಾರ್ ಏನು ಹೇಳಿದ್ದಾರೆ ಅನ್ನೊದು ಮಾಹಿತಿ‌ ಇಲ್ಲ.
ನಾವು ಧಾರವಾಡ ಕ್ಷೇತ್ರದಲ್ಲಿ ಆಗಲೇ 70% ರಷ್ಟು ಪ್ರಚಾರ ಮಾಡಿದ್ದೆವೆ, ಇನ್ನು 30% ರಷ್ಟು ಮಾತ್ರ ಉಳಿದಿದೆ
ಅವರೇ ಆ ಬಗ್ಗೆ ಮಾತಾಡಬೇಕು, ಸುಮ್ಮನೆ ಅದು ವಿವಾದ ಆಗಬಾರದುಅವರು ಹೇಳಿದ ಹೇಳಿಕೆ ಕೂಡಾ ನಾ ನೋಡಿಲ್ಲ, ಅದಕ್ಕೆ ಅವರೇ ಉತ್ತರ ಕೊಟ್ಟರೆ ಒಳ್ಳೆದು
ನಮಗೆ ಯಾರೇ ಅಭ್ಯರ್ಥಿ ಆದರೂ ಒಳ್ಳೆಯದೇನೆ ಆಗಲೇ‌ ವಿನೋದ ಅಸೂಟಿಗೆ‌‌ ಕಣದಲ್ಲಿ ಇಳಿಸಿದ್ದೆವೆ
ಇದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲನಾನು ಕೂಡಾ ಅವಶ್ಯಕತೆ ಬಿದ್ದರೆ ಮಾತಾಡತೆನಿ
ಎಲ್ಲರೂ ವಿಚಾರ ಮಾಡಿಯೇ ಟಿಕೆಟ್ ಕೊಟ್ಟಿದ್ದಾರೆ, ಆ‌ ರೀತಿ ಆಗಲಿಕ್ಕಿಲ್ಲ
ಯಾವುದೇ ಬದಲಾವಣೆ ಆದರೆ ಬೆಂಗಳೂರಿನಿಂದಲೇ ಆಗಬೇಕು, ಇಲ್ಲಿಂದ ಏನು ಇಲ್ಲ
ದಿಂಗಾಲೇಶ್ವರ ಶ್ರೀ‌ ಒಳ್ಳೆ ವಾಗ್ಮಿ, ಪಾವರಫುಲ್ ಹಾಗೂ ಪಾಲುಪರ್ ಕೂಡಾ ಅವರಿಗೆ ನಾನು ಪ್ರವಚನ ವೇಳೆ ನೋಡಿದ್ದೆನೆ, ಅವರು ಯಾರ ಮತ ಎಷ್ಟು ತಗೊತಾರೆ ಅಂತಾ ಈಗಲೇ ಹೇಳೊಕೆ ಆಗಲ್ಲ
ಕಾಂಗ್ರೆಸ್ ಪಕ್ಷ ಕೇವಲ ಒಂದೆ ಧರ್ಮಕ್ಕೆ ಸಿಮೀತ‌ ಅಲ್ಲಾ, ನಮ್ಮ ಪಕ್ಷದಲ್ಲಿ ಎಲ್ಲ‌‌ ಜಾತಿಯವರಿಗೆ ಟಿಕೆಟ್ ಕೊಡ್ತೆವೆಈ ಪ್ರಶ್ನೆಗೆ ಉತ್ತರ ಕೊಡೊದು ಬಹಳ ಕಷ್ಟ
ಟಿಕೆಟ್ ಬದಲಾವಣೆ ಮಾಡಿದರೆ ಹೈಕಮಾಂಡ್ ನಿರ್ಧಾರ ಒಪ್ಪಿಕೊಳ್ಳಲೇ‌ಬೇಕು ಪ್ರಹ್ಲಾದ ಜೋಶಿ ಕಾಂಗ್ರೆಸ್ ದುರ್ಬಲ ಅಭ್ಯರ್ಥಿ ಹಾಕಿಸಿಕೊಂಡು ಬಂದಿದ್ದಾರೆ ಎಂಬ ದಿಂಗಾಲೇಶ್ವರ ಶ್ರೀಗಳು ಹೇಳಿಕೆ‌‌ ವಿಚಾರವಾಗಿ ಸಹ ಮಾತನಾಡಿದ ಅವರುಸ್ವಾಮೀಜಿಗಳ ಮೇಲೆ ನನಗೆ ಗೌರವ ಇದೆ, ಈ ರೀತಿ ಅವರು ಮಾತಾಡುವದು ಸರಿಯಲ್ಲ, ನಾನು ಅವರನ್ನ ಮನವಿ ಮಾಡ್ತೆನೆ
ಈ ರೀತಿ ಮಾತನಾಡಿದರೆ ಒಬ್ಬರ ಮೇಲೆ ಸಂಶಯ ಮಾಡಿದಂತೆ ಆಗಲಿದೆ, ನಾವು ಯಾಕೆ ವಿಕ್ ಕ್ಯಾಂಡಿಡೆಟ್ ಹಾಕಿಸೊಣ
ಸ್ವಾಮೀಜಿಗಳು ಈಗ ರಾಜಕೀಯಕ್ಕೆ ಬಂದಿದ್ದಾರೆ, ಅವರು ಬರದೇ ಇದ್ದರೂ ನಾವು‌ ಚುನಾವಣೆ ಮಾಡ್ತಿದ್ವಿಸ್ವಾಮೀಜಿಗಳಿಗೆ ರಾಜಕೀಯಕ್ಕೆ ಬರುವುದಕ್ಕೆ ಇಂಟ್ರೆಸ್ಟ ಇದ್ರೆ ಸ್ವಾಗತ ಮಾಡ್ತೆವೆ ಆದರೆ ಸ್ವಾಮೀಜಿಗಳು ಈ‌ ರೀತಿ ಮಾತಾಡಿದರೆ ನಮ್ಮ ಇಂಟಿಗ್ರಿಟಿ ಹಾಗು ಪಕ್ಷಕ್ಕೆ ಧಕ್ಕೆ ಆಗಲಿದೆ
ನಿಮ್ಮ ಹೇಳಿಕೆ ನೋಡಿದರೆ ನಾವು, ಡಿಕೆಶಿಷ ಸಿದ್ದರಾಮಯ್ಯ ಮಿಲಾಪಿ ಕುಸ್ತಿ ಮಾಡ್ತಾ ಇದೆವೆ ಎಂದು ಅರ್ಥಾನಾ ಇದು ಸರಿಯಲ್ಲ
ಅವರ ಇಂಟಿಗ್ರಿಟಿ‌ ಕೂಡಾ ಮುಖ್ಯ, ಎಲ್ಲರಿಗೆ ಅವರದೇ ಗೌರವ ಸ್ವಾಭಿಮಾನ ಇದೆಬೇರೆ ಬಗ್ಗೆ ಈ ರೀತಿ ಮಾತಾಡುವದು ಸರಿಯಲ್ಲ ಎಂದರು.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!