Breaking News

ಕಾಂಗ್ರೆಸ್ ದೇಶ,ರಾಷ್ಟ್ರೀಯ ವಿಚಾರ ಮೇಲೆ ಬರಲು ಬಿಡುವುದಿಲ್ಲ – ಜೋಶಿ

Spread the love

ಧಾರವಾಡ: ಕಾಂಗ್ರೆಸ್ ದೇಶ ಮತ್ತು ರಾಷ್ಟ್ರೀಯ ವಿಚಾರ ಮೇಲೆ ಬರಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಎಂದಿಗೂ ಅವರು ಈ ವಿಚಾರ ಮೇಲೆ ಬರಲು ಬಿಡುವುದಿಲ್ಲಹೀಗಾಗಿ ತಮಗೆ ಬೇಕಾದ ವಿಚಾರ ಮಾತ್ರ ಹೇಳ್ತಾರೆ
ಈ ದೇಶದಲ್ಲಿ ಯಾವೆಲ್ಲ ಅಭಿವೃದ್ಧಿಯಾಗಿತ್ತುಎಷ್ಟು ರೈಲು, ಎಷ್ಟು ಹೈವೇ ಮೊದಲು ಆಗಿದ್ದವು ಅಂತೆಲ್ಲ ಹೇಳುತ್ತಾರೆಕೇವಲ ಇಂತಹುಗಳನ್ನು ಮಾತ್ರ ಹೇಳ್ತಾರೆ
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಸ್ಥಿತಿಗತಿ ಬಗ್ಗೆ ಮಾತನಾಡುವುದಿಲ್ಲ,
ಆರ್ಟಿಕಲ್ 370 ಬಗ್ಗೆ ಕರ್ನಾಟಕದಲ್ಲಿ ಯಾಕೆ ಹೇಳ್ತಿರಾ? ಅಂತಾರೆ ಕರ್ನಾಟಕದಲ್ಲಿಯೂ ಉಗ್ರವಾದಿ ಮೊದಲು ಆಗಿತ್ತು
ಇತ್ತೀಚೆಗೆ ಕಾಂಗ್ರೆಸ್ ಎಡಬಿಡಂಗಿ ತನದಿಂದ ಆಗಿತ್ತುಈ ರೀತಿ ಉಗ್ರವಾದಿ ಚಟುವಟಿಕೆ ಆಗಲು ಆರ್ಟಿಕಲ್ 370 ಕಾರಣವಾಗಿತ್ತು ಉಪ ಮುಖ್ಯಮಂತ್ರಿ
ಡಿ.‌ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆಕಾಂಗ್ರೆಸ್ ನಲ್ಲೇ ಬೇರೆ ಬೇರೆ ಕಾಂಗ್ರೆಸ್ ಇವೆ
ಈಗ ಇರೋದು ನಕಲಿ ಕಾಂಗ್ರೆಸ್
ಈ ನಕಲಿ ಕಾಂಗ್ರೆಸ್ ಲೋವೆಸ್ಟ್ ಎವರ್ ಸ್ಪರ್ಧೆ ಮಾಡಿದ್ದಾರೆ
ಆದರೂ ಮೋದಿಗೆ ಬೈಯ್ಯೋದನ್ನೆ ಕಾಯಕ ಮಾಡಿಕೊಂಡಿ್ದಾರೆ
ಬರ ಪರಿಹಾರ ವಿಷಯ ಸದ್ಯ ಕೋರ್ಟ್ ನಲ್ಲಿದೆಕೇಂದ್ರ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ
ಚುನಾವಣೆ ಆಯೋಗ ಏನು ಅನುಮತಿ ಕೊಡುತ್ತೆ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆಎಂದರು.
*ದಿಂಗಾಲೇಶ್ವರ ಶ್ರೀ ಸ್ಪರ್ಧೆ ವಿಚಾರ* ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ
ಅವರು ಏನೇ ಹೇಳಿದರೂ ಅದೆಲ್ಲವೂ ನನಗೆ ಆರ್ಶಿವಾದ ಎಂದರು. ಇನ್ನು ಇದಕ್ಕೂ ಮುನ್ನ
ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಟೆಂಪಲ್ ರನ್ ಮಾಡಿದರು.ನಗರದ ಕಾಳಿಕಾ ದೇವಿ ದೇವಸ್ಥಾನ, ನಗರೇಶ್ವರ ದೇವಸ್ಥಾನಕ್ಕೆ ಭೇಟಿ
ದೇವಿಯರ ದರ್ಶನದ ಪಡೆದರು.


Spread the love

About Karnataka Junction

    Check Also

    ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ

    Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …

    Leave a Reply

    error: Content is protected !!