ನಾವು ದಿಂಗಾಲೇಶ್ವರ ಸ್ವಾಮೀಜಿ
ಅಶೀರ್ವಾದದೊಂದಿಗೆ ಚುನಾವಣೆಗೆ ಸ್ಪರ್ಧೆ : ಲಾಡ್
ಧಾರವಾಡ: ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಕಣಕ್ಕೆ ಇಳಿಯಲಿ
ನಾವು ಅವರ ಅಶೀರ್ವಾದದೊಂದಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಅವರೂ ಸ್ಪರ್ಧೆ ಮಾಡಿದ್ದರೂ ನಾವು ಆಶೀರ್ವಾದ ಕೋರುತ್ತೇವೆ
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರ
ಸ್ವಾಮೀಜಿ ಒಂದು ಸಮಾಜಕ್ಕೆ ಸೀಮಿತವಾದವರಲ್ಲ
ಯಾರಿಗೆ ಕಮ್ಮಿ ಆಗುತ್ತೆಯಾರಿಗೆ ಜಾಸ್ತಿ ಆಗುತ್ತೇ ಹೇಳಲಾಗದು
ಅವರಿಗೆ ಧಾರವಾಡ ಜಿಲ್ಲೆಯಲ್ಲೇ ಲಕ್ಷಾಂತರ ಭಕ್ತರಿದಾರೆ ಚೆನ್ನಾಗಿ ಮಾತನಾಡುವ ಶಕ್ತಿ ಅವರಿಗಿದ್ದು
ಇದು ಮೊದಲ ಪ್ರಯೋಗಇದು ಯಾವ ರೀತಿ ರಿಸಲ್ಟ್ ಕೊಡುತ್ತೇ ಹೇಳಲಾಗದುಇದು ಮೊದಲ ಸಲ ಈ ರೀತಿಯ ಪ್ರಯೋಗ ಆ ಗುತ್ತಿಗೆ
ಓರ್ವ ಪ್ರಭಾವ ಸ್ವಾಮೀಜಿ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದು ಇದು ಮೊದಲ ಬಾರಿಗೆ
ಅವರದು ಸೆಕ್ಯೂಲರ್ ಮಠ
ಎಲ್ಲ ಸಮಾಜದವರು ಅವರ ಬೆಂಬಲಿಗರಿದ್ದಾರೆಅವರು ಯುನಿವರ್ಸಲ್ ಸ್ವಾಮೀಜಿ ಲಿಂಗಾಯತ, ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮಾಜದವರು ಅವರ ಅನುಯಾಯಿ ಇದಾರೆಯಾರಿಗೆ ಲಾಭ-ನಷ್ಟ ಲೆಕ್ಕಾಚಾರ ಮಾಡಲು ಆಗದುಆದರೆ ಬಿಜೆಪಿಗೆ ಇದು ಹಿನ್ನಡೆ ಆಗಿಯೇ ಆಗುತ್ತದೆಯಾಕಂದ್ರ ಜನ ಅವರಿಂದ ಬೇಶತ್ತು ಹೋಗಿದಾರೆ.
ಪ್ರಹ್ಲಾದ ಜೋಶಿ ಮೊದಲು ಅಡ್ವಾಣಿ, ವಾಜಪೇಯಿ ಬಗ್ಗೆ ಮಾತನಾಡುತ್ತಿದ್ದರುಈಗ ಅವರನ್ನು ಮರೆತಿದ್ದಾರೆ ಬಿಜೆಪಿಯವರು ಯಾರದ್ದು ನಡೆಯುತ್ತೋ ಅವರ ಪಿಕ್ಚರ ಹಿಡಕೊಂಡ ಹೋಗಿ ಬಿಡ್ತಾರೆ
ಪ್ರಹ್ಲಾದ ಜೋಶಿ ಈಗ ಮೋದಿ ಬಗ್ಗೆ ಅಷ್ಟೇ ಮಾತನಾಡುತ್ತಿದ್ದಾರೆಯಾರ ಪಿಕ್ಚರ್ ನಡೆಯುತ್ತದೆ ಅವರನ್ನು ಹಿಡಕೊಂಡು ಹೋಗ್ತಾರೆಹೀಗಾಗಿ ಜನ ಈ ಸಲ ಪಾಠ ಕಲಿಸುತ್ತಾರೆಅವರ ಸ್ಪರ್ಧೆಯ ಎಫೆಕ್ಟ್ ಫಲಿತಾಂಶದ ದಿನವೇ ಆಗುತ್ತದೆಇಂತಹ ಪ್ರಯೋಗದ ಬಗ್ಗೆ ನಮಗೆ ಅನುಭವವೂ ಇಲ್ಲಲಿಂಗಾಯತರೆಲ್ಲ ಬಿಜೆಪಿಗೆ ಹಾಕ್ತಾರೆ ಅಂತಾ ಹೇಳಲಾಗದು ಶ್ರೀ
ದಿಂಗಾಲೇಶ್ವರ ಸ್ವಾಮೀಜಿ ಭೇಟಿ ವಿಚಾರ ನಾವು ಪ್ರಚಾರ ಶುರು ಮಾಡಿದಾಗ ಅವರು ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು
ಅವರು ಚರ್ಚೆಗಳನ್ನು ನಡೆಸಿದ್ದರುಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ ಅದಾಗಲೇ ನಾವು ಅಸೂಟಿ ಪ್ರಚಾರ ಶುರು ಮಾಡಿದ್ವಿಹೀಗಾಗಿ ಅವರನ್ನು ಭೇಟಿಯಾಗಲು ಆಗಿಲ್ಲ ಆ ವಿಷಯದಲ್ಲಿ ನಾವು ಹೆಲ್ಪಲೆಸ್ ಆಗಿ ಬಿಟ್ವಿ ಆದರೆ ಅವರ ಭಾವನೆಗಳನ್ನು ಮಾತ್ರ ಅರ್ಥ ಮಾಡಿಕೊಂಡಿದ್ದೇವು ಎಂದರು