ನಾನು ಕೇಳಿದ ಪ್ರಶ್ನೆಗೆ ಜೋಶಿ ಉತ್ತರ ಕೊಟ್ಟಿಲ್ಲ: ಸಂತೋಷ ಲಾಡ್
ಧಾರವಾಡ : ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳತಾ ಇದ್ದಾರೆ, ಸಾಕಷ್ಟು ಜಾಹೀರಾತು ಕೊಡತಾ ಇದ್ದಾರೆ ಆದರೆ ನಾನು ಜೋಶಿ ನಾನು ಕೇಳಿದ ಪ್ರಶ್ನೆಗಳಿ ಉತ್ತ ರ ಕೊಟ್ಟಿಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಸಂತೋಷ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರಲ್ಹಾದ್ ಜೋಶಿ ಅವರುನಮ್ಮ ಜೊತೆ ಚರ್ಷೆಗೂ ಬರುತ್ತಿಲ್ಲ
ಕೆಲಸ ಮಾಡಿದ್ದರೇ ಮನೆಯಲ್ಲಿ ಉಳಿದು ವೋಟ್ ಕೇಳಬೇಕಲ್ವಾ
4 ಲಕ್ಷ ಲೀಡ್‌ನಿಂದ ಗೆಲ್ಲುತ್ತೇವೆ ಅಂತಾರೆ ಎಲ್ಲಾ ಟಿವಿ, ಪೇಪರ್‌ನಲ್ಲಿ ಸುಳ್ಳು ಜಾಹೀರಾತು ಕೊಡುತ್ತಿದ್ದಾರೆ
ಸುಳ್ಳು ಅಂಕಿ ಅಂಶದ ಜಾಹೀರಾತು ಕೊಡ್ತಾರೆಮೂಲಭೂತ ಸೌಕರ್ಯ ದೇಶದ ಜನಕ್ಕೆ ಏನು ಮಾಡಿದಿರೀ ಎಂದರು ಒಂದು ಕಡೆ ನಿರ್ಮಲಾ ಸೀತಾರಾಮನ್ ಮೂರು ಕೋಟಿ ಜನರಿಗೆ ಮನೆ ಅಂತಾರ ಇನ್ನೊಂದು ಕಡೆಮೋದಿ ನಾಲ್ಕು ಕೋಟಿ ಮನೆ ಕೊಟ್ಟಿದೇವಿ ಅಂತಾರೆ.
ಪ್ರಧಾನ ಮಂತ್ರಿ ಮನೆಗಳು ಎಲ್ಲೆಲ್ಲಿ ಬಂದಿವೆ ತೋರಿಸಿಪಿಎಂ ರಿಲೀಫ್ ಪಂಢ ಬಗ್ಗೆ ಮಾಹಿತಿ ಕೊಡಬೇಕು
ಕೋವಿಡ್ ಸ್ಕ್ಯಾನ್ ಬಗ್ಗೆ ಮಾತನಾಡಲಿ ಅವರು
ಅದಾನಿ ಪೋರ್ಟ್ನಲ್ಲಿ 34 ಸಾವಿರ ಕೋಟಿ ಈ ದೇಶದ ಡ್ರಗ್ಸ್ ಸಿಕ್ಕಿದೆ
ಅದರ ಬಗ್ಗೆ ಜೋಶಿ ಮಾತನಾಡಲ
ರಾಹುಲ್,ಸೋನಿಯಾ ಗಾಂಧಿ ಬಗ್ಗೆ ಆರೋಪ ಮಾಡ್ತಾರೆ ಹತ್ತು ವರ್ಷ ಅಧಿಕಾರದಲ್ಲಿ ನಾವು ಇರಲಿಲ್ಲಅವರೇ ಇದ್ರಲ್ವಾ ತನಿಖ ಮಾಡಿಸಬಹುದಿತ್ತಲ್ಲ23 ಜನ ಇಡಿ, ಸಿಬಿಐ ಕೇಸ್ ಇದ್ದವರನ್ನು ಪಕ್ಷಕ್ಕೆ ತೆಗೆದುಕೊಂಡಿದಾರೆ
ರಾಹುಲ್ ಗಾಂಧಿ,ಸೋನಿಯಾ ಗಾಂಧಿ ವಿರುದ್ದ ಮಾತನಾಡುವುದು ನಿಲ್ಲಿಸಿಲ್ಲ..ತಾವು ಏನು ಕೆಲಸ ಮಾಡಿದ್ದೇವೆ ಅದನ್ನು ಹೇಳಿಕೊಳ್ಳಲಿಎಂದರು.
*ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ನಿಂದ ಕಿರುಕುಳ ಆರೋಪ ವಿಚಾರ*
ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ನಿಂದ ಕಿರುಕುಳ ಕೊಡುತ್ತಾರೆ ಎಂದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ
ಆರೋಪ ವಿಚಾರವಾಗಿ ಮಾತನಾಡಿದ ಅವರು
ಇವರು ಸಿಬಿಐ, ಇಡಿಯಿಂದ ಅದೇ ಕೆಲಸ ಮಾಡಿಸುತ್ತಿಲ್ವಾ?
ಹತ್ತು ವರ್ಷದಿಂದ ಇಡಿ,ಸಿಬಿಐ ಅದನ್ನೇ ಅಲ್ವಾ ಮಾಡಿಲ್ಲ
ಸುಳ್ಳು ಹೇಳುವುದೇ ಬಿಜೆಪಿ, ಪ್ರಹ್ಲಾದ ಜೋಶಿಗೆ ಬಾಯಿಪಾಠ ಆಗಿದೆಹತ್ತು ಸಲ ಸುಳ್ಳು ಹೇಳಿ ಅದನ್ನೇ ನಿಜ ಮಾಡಿಸುತ್ತಾರೆ
ಕೋವಿಡ್ ನಲ್ಲಿ 45 ಲಕ್ಷ ಜನ ಜೀವ ಕಳೆದುಕೊಂಡಿದ್ದಾರೆ ಪಲ
ನರೇಂದ್ರ ಮೋದಿಯವರ ಭಾರತದಲ್ಲಿ 45 ಲಕ್ಷ ಜನ ತೀರಿಕೊಂಡರು ವ್ಯಾಕ್ಸಿನ್ ಕೋಟ್ಟ ಪೋಣಾವಾಲ್ ಇವರಿಗೆ ದುಡ್ಡು ಕೊಟ್ಟು ಹೋಗಿದ್ದಾನೆ ಎಂದರು.
*ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲ ಸಮಾಜದವರ ಸಭ ಮಾಡ್ತಾ ಇದೇವಿ* ಇವತ್ತು ಅದೇ ರೀತಿ ಲಿಂಗಾಯತ ಸಮಾಜದ ಸಭೆ ಮಾಡಿದ್ದೇವೆ ಎಂದ ಅವರು
ನಮ್ಮ ಪಕ್ಷದ ಎಲ್ಲ ಸಮಾಜ ಮುಖಂಡರ ಕರೇಸಿ
ಸಭೆ ಮಾಡುತ್ತಿದ್ದೇವೆ
ಸಲಹೆಗಳನ್ನು ಪಡೆಯುತ್ತಿದ್ದೇವೆ ಸಲಹೆ ಪಡೆದು ಚುನಾವಣ ಎದರಿಸಲಿದ್ದೇವೆ
*ಮೋದಿ ತುಂಬಾ ಕೆಲಸ ಮಾಡಿದ್ದಾರೆಂದು ಪ್ರಹ್ಲಾದ ಜೋಶಿ ಹೇಳುತ್ತಾರೆ* ಕೆಲಸ ಮಾಡಿದ್ದರೇ ಅವರು ಪ್ರಚಾರ ಇಷ್ಟು ಯಾಕೆ ತಗೋತ ಇದಾರೆ ಎಂದ ಅವರು
ಅಷ್ಟು ಯಾಕೆ ಟಿವಿ ಜಾಹೀರಾತು ಕೊಡುತ್ತಿದ್ದಾರೆ ದಿನ ಬೆಳಗ್ಗೆ ಯಾಕೆ ಟಿವಿಯಲ್ಲಿ ಪ್ರಚಾರ ತಗೊತಿರಿ ಇದು ಯಾಕೆ ಎಂದು ಪ್ರಶ್ನೆ ಮಾಡಿದರು.