ರಾಹುಲ್ ಬಾಬಾ ಮಾತನಾಡಿದ್ದು ನಮಗೆ ತಿಳಿಯೋದಿಲ್ಲ: ಪ್ರಲ್ಹಾದ್ ಜೋಶಿ ವ್ಯಂಗ್ಯ

Spread the love

ರಾಹುಲ್ ಬಾಬಾ ಮಾತನಾಡಿದ್ದು ನಮಗೆ ತಿಳಿಯೋದಿಲ್ಲ: ಪ್ರಲ್ಹಾದ್ ಜೋಶಿ ವ್ಯಂಗ್ಯ

ಧಾರವಾಡ: ಏನಾದರು ಆಯಿತು ರಾಹುಲ್ ಗಾಂಧಿ ಬಿಟ್ಟು ಎಲ್ಲರೊಂದಿಗೂ ನಾನು ಮಾತನಾಡುವೆ ಮಲ್ಲಿಕಾರ್ಜುನ
ಖರ್ಗೆ ಸೇರಿದಂತೆ ಎಲ್ಲರೊಂದಿಗೂ ನಾನು ಮಾತನಾಡುವೆ
ಆದರೆ ರಾಹುಲ್ ಗಾಂಧಿ ಜೊತೆ ಮಾತನಾಡಲು ಮಾತ್ರ ಆಗೋದಿಲ್ಲ
ಯಾಕಂದ್ರೆ ರಾಹುಲ್ ಬಾಬಾ ಮಾತನಾಡಿದ್ದು ನಮಗೆ ತಿಳಿಯೋದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು‌
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಕಲಾವತಿ, ಲೀಲಾವತಿ ಅಂತಾ ಏನೆನೋ ಮಾತನಾಡ್ತಾರೆ
ಅವರಿಗೆ ಚೀಟಿ ಬರೆದು ಕೊಡ್ತಾರೆ
ಅದನ್ನಷ್ಟೆ ಹೇಳ್ತಾರೆಎಂಟೆಂಟು ದಿನ ಅದನ್ನೆ ರಿಪೀಟ್ ಮಾತನಾಡ್ತಾರೆ
ಗ್ರಾಮೋಪೋನ್‌ದಲ್ಲಿ ಪದೇ ಪದೇ ತಿರುಗುವ ಹಾಡಿನಂಗೆ ರಾಹುಲ್ ಮಾತು ಇರುತ್ತೆಅವರು I.N.D.I.A ಒಕ್ಕೂಟ ಮಾಡಿಕೊಂಡಿದ್ದರು
ಇದರ ಫುಲ್ ಫಾರ್ಮ್ ಚೀಟಿ ಇಲ್ಲದೇ ಹೇಳೊಕೆ ರಾಹುಲ್ ಗಾಂಧಿಗೆ ಬರೋದಿಲ್ಲಚೀಟಿ ಇಲ್ಲದೇ ಹೇಳಿ ಅಂತಾ ನಾನೂ ಅವರಿಗೆ ಸವಾಲ್ ಸಹ ಹಾಕಿದ್ದೇ ಈಗಕಾಂಗ್ರೆಸ್ ಪಕ್ಷದ ಕತೆ ಮುಗಿದಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲದಲ್ಲಿ ಮಾತ್ರ ಕಾಂಗ್ರೆಸ್ ಇದೆಹಿಮಾಚಲದಲ್ಲಿ ಈಗಾಗಕೇ ಅಲುಗಾಡುತ್ತಿದೆ
ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಕಸ ಇದ್ದಂತೆಕಾಂಗ್ರೆಸ್ ಕಸ ಇದ್ದಲ್ಲಿ ಬೇರೆ ಬೆಳೆ ಬರುವುದಿಲ್ಲ
ಕಾಂಗ್ರೆಸ್ ಕಸದಿಂದ ಭೂಮಿ ಬಡವಾಗುತ್ತದೆ ಕಾಂಗ್ರೆಸ್ ಪಕ್ಷದಿಂದ ದೇಶ ಬಡವಾಗುತ್ತದೆ
ಕಾಂಗ್ರೆಸ್ ಕಸದಂತೆ ಈ ಪಕ್ಷವನ್ನೂ ಕಿತ್ತು ಹಾಕಬೇಕು ಎಂದರು.
*ತೊಂದರೆ ಕೊಟ್ಟರೆ ನಾನೇ ಬಂದು ನಿಲ್ಲುವೆ*ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಾರ್ಟಿ ಸರ್ಕಾರದ ಮಾತು ಕೇಳಿ ಏನೂ ಮಾಡಬೇಡಿ
ಅನಗತ್ಯವಾಗಿ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ ತೊಂದರೆ ಕೊಟ್ಟರೆ ನಾನೇ ಬಂದು ನಿಲ್ಲುವೆ
ಈ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲಭಾರತ ಸರ್ಕಾರ ನಮ್ಮದೇ ಇದೆಈ ಸರ್ಕಾರ ಬಹಳ ದಿನ ಇರಲಾರದು. ಸಿಎಂ
ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಒಳ ಜಗಳ ಇದ್ದೇ ಇದೆ ಸಿದ್ದರಾಮಯ್ಯ ಇಳಿಸಬೇಕು ಅಂತಾ ಡಿಕೆಶಿ ಹೊರಟಿದ್ದಾರೆ ಡಿಕೆಶಿ ಒಳಗೆ ಹಾಕಿಸಲು ಸಿದ್ದರಾಮಯ್ಯ ಹೊರಟಿದ್ದಾರೆಹೀಗಾಗಿ ಈ ಸರ್ಕಾರ ಬಹಳ ದಿನ ಇರುವುದಿಲ್ಲ ಇಬ್ಬರ ಮಧ್ಯೆಯೂ ಒಬ್ಬರಿಗೊಬ್ಬರಿಗೆ ಪರಸ್ಪರ ಸಂಶಯ ಇದೆ
ಬಿಜೆಪಿ-ಜೆಡಿಎಸ್ ಸೇರಿ ಅತ್ಯುತ್ತಮ ಪ್ರಚಾರದ ಸಂಕಲ್ಪ ಮಾಡಿದ್ದೇವೆ ಎಂದ ಅವರು ರಾಜ್ಯದಲ್ಲಿ 28 ಸ್ಥಾನವನ್ನೆಲ್ಲ ಗೆಲ್ಲುವ ಸಂಕಲ್ಪ ಮಾಡಿದ್ದೇವೆದೇಶದ ಅಭಿವೃದ್ಧಿ ವಿರೋಧಿ ಪಕ್ಷ ಕಾಂಗ್ರೆಸ್
ಕಾಂಗ್ರೆಸ್ 65 ವರ್ಷ ಆಡಳಿತ ಮಾಡಿದೆಯುಪಿಎ ಆಡಳಿತದ ಹತ್ತು ವರ್ಷದಲ್ಲಿ ಐದು ದುರ್ಬಲ ಆರ್ಥಿಕ ದೇಶಗಳಲ್ಲಿ ಸೇರಿತ್ತು
ಮೋದಿ ಬಂದ ಮೇಲೆ ಏನು ಮಾಡಿದಾರೆಂದು ಕೇಳುತ್ತಾರ ಇವತ್ತು ಭಾರತ ಜಗತ್ತಿನ ಐದನೇ ಪ್ರಬಲ ದೇಶವಾಗಿದೆಇದು ಸಾಧ್ಯವಾಗಿಸಿದ್ದು ನರೇಂದ್ರ ಮೋದಿ
ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಹೊಲಸೆದ್ದು ಹೋಗಿತ್ತು ಇವರು ಮಾಡಿದ ಹೊಲಸು ತೊಳೆಯಲು ನಾವು ಐದು ವರ್ಷ ತೆಗೆದುಕೊಂಡಿದ್ದೇವೆ
ಹೀಗಾಗಿ ಈಗ ಮೂರನೇ ಅವಧಿಗೆ ಮೋದಿ ಗ್ಯಾರಂಟಿ ಕೊಡುತ್ತಿದ್ದೇವೆ ಎಂದರು.


Spread the love

Leave a Reply

error: Content is protected !!