ಮೋದಿ‌ ಅವರ ಗಾಳಿ ಕಡಿಮೆ ಆಗಿದೆ- ಲಾಡ್

Spread the love

ಮೋದಿ‌ ಅವರ ಗಾಳಿ ಕಡಿಮೆ ಆಗಿದೆ- ಲಾಡ್

ಧಾರವಾಡ : ಮೋದಿ‌ ಅವರ ಗಾಳಿ ಕಡಿಮೆ ಆಗಿದೆ, ಜನರ ನಂಬಿಕೆಯನ್ನ ಬಿಜೆಪಿ ಕಳೆದುಕ್ಕೊಂಡಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ ಹೇಳಿದರು‌
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಬಿಜೆಪಿ ಪಕ್ಷ ಮೋದಿ ವಿರುದ್ದ ಕಿಡಿಕಾರಿದ ಅವರುರೈತಾಪಿ ವರ್ಗ, ಯುವಕರು ,ಮೋದಿ ಅವರಿಗೆ ಕೇಳುವ ಪ್ರಶ್ನೆಗೆ ಉತ್ತರವಿಲ್ಲ,
ಅಮಿತ್ ಷಾ ರೋಡ್ ಶೋ ವಿಚಾರವಾಗಿ ಮಾತನಾಡಿದ ಅವರು
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ
10 ವರ್ಷದಿಂದ ಎನ್ ಮಾಡಿದ್ದಾರೆ
ಮೋದಿ ಅವರು, ಅಮಿತ್ ಷಾ ರಾಜ್ಯಕ್ಕೆ 40 ರಿಂದ 50 ಸಾರಿ ಬರ್ತಾರೆ ಕಳೆದ 10 ವರ್ಷದಲ್ಲಿ ಎಲ್ಲ ರಾಜ್ಯಗಳ ರಾಜ್ಯ ಕಾರಣದಲ್ಲಿ ಎಷ್ಟು ದಿನ ಕಳೆದಿದ್ದಾರೆ ನೋಡಿ ಎಂದರು.ಪ್ರಧಾನಿ ಅವರು ಸಾವಿರಾರು ದಿನಗಳನ್ನ‌ ಪ್ರಚಾರಕ್ಕೆ ಮಿಸಲು ಇಟ್ಟಿದ್ದಾರೆ ಎಂದ ಅವರು
ಅವರನ್ನ‌ ಬಿಟ್ರೆ ದೇಶದಲ್ಲಿ ಯಾರು ಪ್ರಚಾರ ಮಾಡೋದು ಬೇಡ್ವಾ
ಬ್ರ್ಯಾಂಡ್ ಮೋದಿ ಬಿಟ್ಟರೆ ಬ್ರ್ಯಾಂಡ ಇಂಡಿಯಾ ಅಂತ ಎನೂ ಇಲ್ಲ,
ಇಂಡಿಯಾಗೆ ಮೋದಿ ಅವರನ್ನ‌ ಬ್ರ್ಯಾಂಡ ಅಂತ ಬಿಜೆಪಿ ಕೂಡಿಸಿದ್ದು
ದೇಶಕ್ಕೆ‌ ಮೋದಿ ಅವರನ್ನ‌ ಬಿಂಬಿಸಿದ್ದಾರೆ . ಸಿಎಂ ಸಿದ್ದರಾಮಯ್ಯ ಅವರು ಅತಿಹೆಚ್ಚು ಸೀಟು ಗೆಲ್ಲಿಸಿ ನಾನೆ‌ ಸಿಎಂ ಅಗಿ ಮುಂದೆವರೆಯುತ್ತೆನೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರುಬಿಜೆಪಿ ಅವರು ಸರಕಾರ ಬೀಳಿಸಲಿಕ್ಕೆ‌ ಹೇಳ್ತಾ ಇದಾರೆ
ಶಾಸಕರಿಗೆ 50 ಕೋಟಿ ಕೊಟ್ಟು ಕೊಂಡುಕ್ಕೊಳ್ಳುತ್ತಾರೆಬಿಜೆಪಿ ಅವರು ಸಂವಿಧಾನವನ್ನ‌ ಚೇಂಜ್ ಮಾಡಲು ಹೊರಟಿದ್ದಾರೆ
ಬಿಜೆಪಿ ಅವರು 10 ವರ್ಷದಲ್ಲಿ ಎನೂ ಮಾಡಿದ್ದಾರೆ 27 ಸಾವಿರ ಇರುವ ಬಂಗಾರ 67 ಸಾವಿರ ಆಗದ್ದು
58 ರೂ ಇರುವ ಡಾಲರ್ ಇವತ್ತು 84 ರೂ ಡಾಲರ್ ಆಗಿದೆಕೆಜಿಗೆ 30 ಇರುವ ಸಕ್ಕರೆ ಬೆಲೆ 50 ರೂ ಆಗಿದೆ* 30 ಇರುವ ಹಾಲು 54 ರೂ ಆಗಿದೆ
99 ಇರುವ ಎಣ್ಣಿ ಇವಾಗ 300 ರೂ ಆಗಿದೆಇಂತಹ ಪ್ರಮುಖ ವಿಷಯಗಳಿಗೆ ಮಾತನಾಡಲಿಕ್ಕೆ‌ನಾನು‌ ಸಿದ್ದ
ಸ್ವಿಸ್ ಬ್ಯಾಂಕ್‌ನಿಂದ 15 ಲಕ್ಷ ಕೊಡ್ತೆವಿ ಅಂದ್ರು

100 ಸ್ಮಾರ್ಟ ಸಿಟಿ ಅಂದ್ರು ಅದನ್ನೆಲ್ಲಿ ಮಾಡಿದ್ದಾರೆಜೇಡಿಪಿ ಬಗ್ಗೆ ಮಾತನಾಡಿದ ಅವರು
ಬಾಂಗ್ಲಾದೇಶ ಪರ್ ಕ್ಯಾಪಿಟಲ್ ಇನಕಮ್‌2,30,000 ಇದೆ, ದೇಶದಲ್ಲಿ 1,80,000 ಇದೆ2004 ರಲ್ಲಿ ಎಲ್ಲಿ ಜೇಡಿಪೊ 7000 ಬಿಲಿಯನ್ ಡಾಲರ್ ಇತ್ತು,2014 ರಲ್ಲಿ 2.2 ಟ್ರಿಲಿಯನ್ ಡಾಲರ್ ಮಾಡಿದ್ದೆವೆ,
ಮೋದಿ‌ ಅವರು ಬಂದ್ರು, ಕೇಳಿದ್ರು ಇದೆಲ್ಲ ಬೇಡ,ಚೈನಾ ಸುಮಾರು 4065 ಸ್ಕ್ವೇರ್ ಕಿಮಿಟರ್ ಭಾರತದಲ್ಲಿ ನುಗ್ಗಿದೆ ಎಂದು ಆರೋಪಿಸಿದರು.
*ವಿಶ್ವಗುರು, ಪವರ್ ಪುಲ್ ಪ್ರಧಾನಿ‌ ಅವರು ಉಕ್ರೇನ್ ವಾರ ನಿಲ್ಲಿಸಿದವರು*
ಚೈನಾ ದೇಶವನ್ನ‌ ಯಾಕೆ ನಿಲ್ಲಿಸುತ್ತಿಲ್ಲ,
ಹಿಮಾಚಲ ಪ್ರದೇಶದ 30 ಹಳ್ಳಿಗಳಿಗೆ ಚೈನಿಸ್ ಹೇಸರು ಇಟ್ಟಿದ್ಧಾರೆ
ಇದಕ್ಕೆ ಉತ್ತರ ಕೊಡಲಿ ಚೈನಾದಲ್ಲಿರುವ ಬೇಜಿಂಗ್ ಗೆ ಭಾರತ ದೇಶದ‌ ಹೇಸರು ಕೋಡಿ ನೋಡೋಣ ಎಂದ ಅವರು
ಬರೋದು ಎನೆನೋ ಹೇಳಿ ಹೋಗೋದುಜನರ ದಿಕ್ಕ‌ ತಪ್ಪಿಸೋದು ಕೈ ಬೀಡಬೇಕು
ಎಲೆಕ್ಟ್ರಾ ಬಾಂಡ ಗಳ ಬಗ್ಗೆ ಮಾತನಾಡಿ ನೋಡೋಣ
ಬಿಜೆಪಿ ಅವರು ಡೇಲೈಟ್ ದರೋಡೆ ಮಾಡಿದವರು ಎಂದು ಕಿಡಿಕಾರಿದರು ‌
*ಇವತ್ತು ದೇಶ ಅಭಿಮಾನ, ಹಿಂದುತ್ವ,ಹಿಂದೂಸ್ತಾನಾ, ತಾಲಿಬಾನ್, ಪಾಕಿಸ್ತಾನ ಇವೆಲ್ಲ ಕೈ ಬಿಡಿ*ಬರಿ ಸುಳ್ಳ ಹೇಳೋದನ್ನ ಕೈ ಬಿಡಿ ಮೊದಲು ಅಲ್ಲಾ
ದೇಶ ಪ್ರಗತಿ ಆಗಬೇಕು, ಹಿಂದುತ್ವ ಬಗ್ಗೆ ಮತ ಕೇಳ್ತಾರೆ
ಸದ್ಯ ಮತ್ತೆ ಸುಪ್ರಿಂಕೋರ್ಟ ಡಿ ಮಾನಿಟೆಜಶನ್ ಬಗ್ಗೆ ಮಾತನಾಡಿದೆ
ಮೋದಿ ಅವರು 3 ಲಕ್ಷ ಕೋಟಿ ಕಪ್ಪು ಹಣ ಇದೆ ಎಂದು ಮೋದಿ ಹೇಳಿದ್ದರು, ಕಪ್ಪು ಹಣ ಎಲ್ಲಿ ಹೋಯ್ತು, ಸದ್ಯ ಎಲ್ಲವೂ ಬ್ಯಾಂಕಿಂಗ್ ಸಿಸ್ಡಮ್ ಗೆ ಹೋದ ಮೆಲೆ ಎಲ್ಲವೂ ವೈಟ್ ಆಗಿದೆ
10 ವರ್ಷದಲ್ಲಿ ಮಾಡಿದನ್ನ ಹೇಳಿ ಸಾಕು10 ವರ್ಷದಲ್ಲಿ 55, ಲಕ್ಷ ಕೋಟಿ ಇತ್ತು ಸದ್ಯ 173 ಲಕ್ಷ ಕೋಟಿ ಸಾಲವಾಗಿದೆಮೋದಿ‌ ಅವರು ಅಧಿಕಾರಕ್ಕೆ‌ ಬಂದಾಗಿನಿಂದಲೂ ದೇಶ ಸಾಲದಲ್ಲಿದೆ ಎಂದರು


Spread the love

Leave a Reply

error: Content is protected !!