ರಾಹುಲ್ ಗಾಂದಿಗೆ ಸೋಲಿನ ಕನಸು ಬೀಳತಾ ಇದೆ- ಜೋಶಿ
ಹುಬ್ಬಳ್ಳಿ: ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂದಿ ಅವರಿಗೆ ಈಗಾಗಲೇ ಸೋಲಿನ ಕನಸು ಬೀಳತಾ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭವಿಷ್ಯ ನುಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಇದರ ಜೊತೆಗೆ ಸತ್ಯವೋ ಗೊತ್ತಾಗಿ ಬಿಟ್ಟಿದ್ದು ಟಿಎಂಸಿ ಮಮತಾ ಬ್ಯಾನರ್ಜಿಯವರು ಅವರೇ ಹೇಳಿದ್ದಾರೆಪ್ರಲ್ಹಾದ್ ಜೋಶಿ ಅವರು ಎದುರಾಳಿ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಆರೋಪ ವಿಚಾರವಾಗಿ ಮಾತನಾಡಿದ ಅವರು
ಆ ನಂತರ ಕಾಂಗ್ರೆಸ್ ಹೊರಗಡೆ ಬಂದು ೪೦ ರಿಂದ ೪೨ ಸೀಟ್ ಗೆಲ್ಲಲಿ ಅಂತಾ ಹೇಳುವುದು
ಕಾಂಗ್ರೆಸ್ ಗೆ ಅರ್ಥ ಆಗಿದೆಇವರು ನಮ್ಮನ್ನ ಕಳೆದ ವರ್ಷಕ್ಕಿಂತ ಕಮ್ಮಿ ಜನ ಕಮ್ಮೀ ಸ್ಥಾನದಲ್ಲಿ ಕುಳ್ಳಸತ್ತಾರೆ ಅಂತಾಕಳೆದ ಸಲ ಕಾಂಗ್ರೆಸ್ 52 ಸ್ಥಾನಗಳು ಇದ್ದವು ಈಗ ಅದರಕ್ಕಿಂತ ಕಡಿಮೆ ಆಗುತ್ತದೆ ಅಂತಾ ಗೊತ್ತಾಗಿದೆ
ಆದ್ದರಿಂದ ಚುನಾವಣಾ ಆಯೋಗದ ಮೇಲೆ ಗೋಬೆ ಕುಳ್ಳಿಸಿರುವುದು
ಮತ್ತೇ ಮತ್ತೇ ಕಾಂಗ್ರೆಸ್ ಲೀಡರ್ ಲಾಯರ್ ಇದ್ದಾರೆ.ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹಾಕತಾ ಇದ್ದಾರೆ ಅಂತೆ ವಕೀಲರು ಆರೋಪ ಮಾಡಿದ್ದಾರೆ ಇವಿಎಂ ಮೇಲೆ ಸಂಶಯ ಪಡುವುದು
ಕಾಂಗ್ರೆಸ್ ಪಕ್ಷದ್ದು ಎಂತಹ ಧ್ವಂದ್ವ ನೀತಿ ಆಗಿದೆಕರ್ನಾಟಕದಲ್ಲಿ ಗೆದ್ದರೆ ಇವಿಎಂ ತೊಂದರೆ ಇಲ್ಲ ತೆಲಾಂಗಣದಲ್ಲಿ ಗೆದ್ದರೆ ಇವಿಎಂ ತೊಂದರೆ ಇಲ್ಲ ಅವರಿಗೆ ಹಿಮಾಲಯ ಪ್ರದೇಶದಲ್ಲಿ ಗೆದ್ದಾಗ ಯಾವುದೇ ರೀತಿಯ ಇವಿಎಂ ತೊಂದರೆ ಇಲ್ಲ
ರಾಜಾಸ್ಥಾನದಲ್ಲಿ ಸೋತರು, ಮಧ್ಯಪ್ರದೇಶದಲ್ಲಿಛತ್ತೀಸ್ಗಢದಲ್ಲಿ ಸೋತರು, ದೇಶದಲ್ಲಿ ಇರುವಂತಹ ಮೂರು ರಾಜ್ಯಗಳಲ್ಲಿ ಆಯ್ಕೆ ಆಗಿ ಬಂದರು. ಅವರಿಗೆ ಇವಿ ಎಂ ಏನು ಅಲ್ಲಿ ಸಮಸ್ಯೆ ಇಲ್ಅವರು ಗೆದ್ದರೇ ಇವಿಎಂ ಏನು ಸಮಸ್ಯೆ ಇಲ್ಲ ಎಂದ ಅವರು. 2004 ರಲ್ಲಿ ವಾಜಪೇಯಿ ಸರ್ಕಾರ ಇತ್ತು 2009 ಅವರ ಸರ್ಕಾರ ಇತ್ತುಆವಾಗ ನಾವು ಸೋತಿದ್ದೇವುಕಾಂಗ್ರೆಸ್ ಪಕ್ಷದ ಗೆಲುವು ಬಗ್ಗೆ ಇವಿಎಂ ಬಗ್ಗೆ ತಕರಾರು ತೆಗೆದಿದ್ದಾವನಾವು ವಿರೋಧ ಪಕ್ಷದಲ್ಲಿ ಕುಳಿತುಕೊಂಡಿವೆ
ಕಾಂಗ್ರೆಸ್ ಪಕ್ಷ ತನ್ನ ಆಂತರಿಕ ವ್ಯವಸ್ಥೆ ಬಲಾಢ್ಯ ಮಾಡಿಕೊಳ್ಳಬೇಕು ಇದನ್ನ ಬಿಟ್ಟು ಇವಿಎಂ, ಸುಪ್ರೀಂ ಕೋರ್ಟ್ , ಚುನಾವಣಾ ಆಯೋಗ
ಈ ರೀತಿಯಾಗಿ ಮಾಡೋದು ಸರಿಯಲ್ಲ ಅತ್ಯಂತ ಹಳೆ ಪಕ್ಷ ಅಂತಾರೆ ಅದು ಸೂಕ್ತ ಅಲ್ಲ
ಜನರು ತೀರ್ಮಾನ ಮಾಡಿದ್ದಾರೆ ಪ್ರದಾನಿ ಮೋದಿ ಅವರ ನೇತೃತ್ವದಲ್ಲಿ ದೊಡ್ಡ ಬದಲಾವಣೆ ಆಗತಾ
ಸೋಲಿನ ಭಯ ಕಾಡತಾ ಇದೆ
ಹತ್ತು ವರ್ಷಗಳ ನಂತರ ಯಾಕೆ ವಾಪಸ್ ತೆಗೆದುಕೊಳ್ಳಲಿಲ್ಲ
ಕಲ್ಲಿದ್ದಲು ಬಗ್ಗೆ ಒಪ್ಪಂದ ಮಾಡಿಕೊಂಡಿವೆ ಇದರಲ್ಲಿ ಏನು ಗೊಂದಲ ಇಲ್ಲ ಎಂದರು