ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಜೈನ್ ಅವರ ಹುಟ್ಟುಹಬ್ಬ ಆಚರಣೆ

Spread the love

ಸಾಮಾಜಿಕ ಕಾರ್ಯಕರ್ತ
ಪ್ರವೀಣ್ ಜೈನ್ ಅವರ ಹುಟ್ಟುಹಬ್ಬ ಆಚರಣೆ

ಯುವ ಮುಖಂಡ ಮಹೇಶ್ ಹಂಜಗಿ ನೇತೃತ್ವ

ಹುಬ್ಬಳ್ಳಿ: ನಗರದ ಜನತಾ ಬಜಾರ್ ಬೃಂದಾವನ ಜ್ಯೂಸ್ ಸೆಂಟರ್ ಮಾಲೀಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪ್ರವೀಣ್ ಜೈನ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಅತ್ಯಂತ ಪ್ರೀತಿ ಪೂರ್ವಕವಾಗಿ ಆಚರಣೆ ಮಾಡಲಾಯಿತು. ಯುವ ಮುಖಂಡ ಮಹೇಶ್ ಹಂಜಗಿ ಅವರ ನೇತೃತ್ವದಲ್ಲಿ ಜನ್ಮದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರಾದ ಸುರೇಶ್ ವಜ್ಜಣ್ಣವರ್, ಬಾಳು ಜೋಗಾರ್, ಅಜಿತ್ ಸಾತೋಸ್ಕರ್ , ಹುಲಿಗೇಶ ಅಮರಾವತಿ ,ರಾಹುಲ್ ದೊಡ್ಡಮನಿ, ಮೆತ್ರಾಣಿ, ಮಾಳಗಿ, ಅಜ್ಜಪ್ಪ ಉಪ್ಪಾರ್ ಹಾಗೂ ಎಲ್ಲಾ ವ್ಯಾಪಾರಸ್ಥರು ಭಾಗವಹಿಸಿದ್ದರು.


Spread the love

Leave a Reply

error: Content is protected !!