ದಿಂಗಾಲೇಶ್ವರ ಸ್ವಾಮೀಜಿಅತ್ಯಂತ ಶ್ರದ್ಧಾವಂತ ಆದ್ದರಿಂದ ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷೇಮೆ ಕೇಳಲು ಸಿದ್ದ – ಜೋಶಿ

Spread the love

ದಿಂಗಾಲೇಶ್ವರ ಸ್ವಾಮೀಜಿಅತ್ಯಂತ ಶ್ರದ್ಧಾವಂತ ಆದ್ದರಿಂದ ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷೇಮೆ ಕೇಳಲು ಸಿದ್ದ – ಜೋಶಿ

ಹುಬ್ಬಳ್ಳಿ: ನಾನು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಜೊತೆಗೆ ಯಾವುದೇ ರೀತಿಯಾಗಿ ಅವರಿಗೆ ಬೇಜಾರು ಆಗುವ ರೀತಿಯಲ್ಲಿ ನಡೆದುಕೊಂಡಿಲ್ಲ ಹಾಗೇನಾದರು ಆದರೆ ಅವರಲ್ಲಿ ನಾನು ಕ್ಷಮೇ ಕೋರುವೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದರು
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸದಾ‌ಕಾಲ ನನಗೆ ಆರ್ಶೀವಾದ ಮಾಡಿಕೊಂಡು ಬಂದಿದ್ದಾರೆ. ನನಗೆ ಅವರು ಅತ್ಯಂತ ಶ್ರದ್ಧಾವಂತ ಆದ್ದರಿಂದ ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷೇಮೆ ಕೇಳಲು ಸಿದ್ದ ಎಂದರು.
ನನಗೆ ಬಹಳ ಪರಿಚಯದವರು ಸದಾಕಾಲ ಅವರ ಆರ್ಶೀವಾದ ನನ್ನ ಮೆಲೆ ಇದೆ. ಅವರು ಸಮಯ ಹಾಗೂ ಅವಕಾಶ ಕೊಟ್ಟರೆ ಅವರ ಜೊತೆಗೆ ಮಾತನಾಡಲು ಸಹ ಸಿದ್ಧ ಎಂದರು.
ಯಾವುದೇ ನಾಯಕರಿಗೆ ಸಮಾಜದರಿಗೆ ನನ್ನಿಂದ ಅನ್ಯಾಯ ಆಗಿಲ್ಲ
ಈ ಹಿಂದೆ ಧಾರವಾಡ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಶಾಸಕರು ಇದ್ದರು. ಈಗ ಸಹ ಧಾರವಾಡ ಜಿಲ್ಲೆಯಲ್ಲಿ ನಾಲ್ಕು ಶಾಸಕರು ಇದ್ದಾರೆ. ಎಲ್ಲರನ್ನೂ ಅವರು ವಿಶ್ವಾಸಕ್ಕೆ ತೆಗೆದುಕೊಂಡು ಹೋಗತಾ ಇದ್ದಾರೆ ಎಂದರು
ಕುಂದಗೋಳ ಶಾಸಕ ಎಂ ಆರ್ ಪಾಟೀಲ್, ಇದ್ದಾರೆ ಕೇಳಿ ಎಂದರು


Spread the love

Leave a Reply

error: Content is protected !!