ಧಾರವಾಡ ಲೋಕಸಭಾ ಚುನಾವಣೆ ಕಾವು; ಸಭೆ ಮುಂದಾದ ಮಠಾಧೀಶರು
ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಕಾವು ಹೆಚ್ಚಾದಂತೆ, ಸಮೂಹ ಸ್ವಾಮೀಜಿಗಳ ನೇತೃತ್ವದಲ್ಲಿ ಹುಬ್ಬಳ್ಳಿಯ ಮೂರುಸಾವೀರ ಮಠದಲ್ಲಿ ಎಲ್ಲ ಮಠಾಧೀಶರು ಸಭೆಯನ್ನು ಮಾಡುತ್ತಿದ್ದಾರೆ.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಲಹೆ ಸೂಚನೆ ಪಡೆಯುತ್ತಿದ್ದು, ಸಭೆಯಲ್ಲಿ ಭಾಗವಹಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಆಗಮಿಸುತ್ತಿರುವ ಮಠಾಧೀಶರ. ರಾಜಕೀಯ ಪ್ರವೇಶದ ಕುರಿತು ಮಠಾಧೀಶರ ಸಲಹೆ ಕೇಳಲಿರುವ ಸ್ವಾಮೀಜಿ.
ಮಠಾಧೀಶರ ಸಭೆಯ ತೀರ್ಮಾನದಂತೆ ದಿಂಗಾಲೇಶ್ವರ ಸ್ವಾಮೀಜಿ ಮುಂದಿನ ನಡೆ ತಿಳಿಯುತ್ತದೆ. ಇನ್ನು ಸಭೆಯಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಬದ್ಧ ಎಂದಿದ್ದಾರೆ.