ಧಾರವಾಡ: ಕೊಪ್ಪಳದ ಸಂಸದ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡ ಕರಡಿ ಸಂಗಣ್ಣ ಜೊತೆ ನಾನು ಮಾತಾಡಿದ್ದೇನೆ, ನಾನು ಪಾರ್ಟಿ ಬಿಡೋದಿಲ್ಲ ಅಂತಾ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ ಅವರು ಸಂಗಣ್ಷ ಅವರು ರೆಬೆಲ್ ಆಗಿ ಕಣಕ್ಕೆ ಇಳಿಯೋದಿಲ್ಲ ಅಂದಿದ್ದಾರೆಕೇವಲ ಬೆಂಬಲಿಗರ ಸಭೆ ಮಾಡೋದಾಗಿ ಹೇಳಿದ್ದಾರೆ.
ಇನ್ನು ಮಾಧುಸ್ವಾಮಿ ಜೊತೆ ಬಿಎಸ್‌ವೈ ಮಾತಾಡ್ತಾರೆ ಇದರ ಜೊತೆಗೆ ಈಶ್ವರಪ್ಪ ಜೊತೆ ಹಿರಿಯರು ಮಾತಾಡ್ತಾರೆಉಳಿದವರೊಂದಿಗೆ ಮುಖಂಡರು ಮಾತಾಡ್ತಾರೆ
ಅಂತಿಮವಾಗಿ ಪರಿಹಾರ ಸಿಗಲಿದೆ ಎಂದರು. ಇದೇ ಸಮಯದಲ್ಲಿ
ಬೆಳಗಾವಿಯಲ್ಲಿ ಶೆಟ್ಟರ್ ಗೋ ಬ್ಯಾಕ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರ ಅವರದ್ದೇ ಬಹುತೇಕ ಅಂತಿಮವಾಗೋ ಸಾಧ್ಯತೆ ಇದೆ
ಅವರಿಗೇ ಟಿಕೆಟ್ ಸಿಗೋ ಸಾಧ್ಯತೆ ಇದೆ ಎಲ್ಲ ಸೆಟಲ್ ಆಗಲಿದೆ ಎಂದರು.
*ಮಹದಾಯಿ ಹೋರಾಟಗಾರನಿಗೆ ರೇಲ್ವೆ ಪೊಲೀಸರು ಬಂಧಿಸಿದ ವಿಚಾರ* ಇದೊಂದು ಕೇಂದ್ರ ಸರ್ಕಾರದಲ್ಲಿ ಸಂಬಂಧಿಸಿದ ಕೇಸ್ ಅಲ್ಲ
ರಾಜ್ಯ ರೇಲ್ವೆ ಪೊಲೀಸರು
ನಮ್ಮ ಸೆಂಟ್ರಲ್ ಪೊಲೀಸ್ ಅಲ್ಲಾ
ಕೆಸ್ ಆಗಿರಬೇಕು, ಇವರು ಹಾಜರಾಗಿರಲಿಕ್ಕಿಲ್ಲಈ ಬಗ್ಗೆ ನನಗೆ ಹೊತ್ತಿಲ್ಲ, ನೀವು ಹೇಳಿದ ಮೇಲೆ ಗೊತ್ತು ಕೇಸ್ ತೆಗೆಯಲು ಏನು ಪ್ರಯತ್ನ ಮಾಡಬೇಕೋ ಮಾಡ್ತೆನೆ ಎಂದರು.
ಧಾರವಾಡದ ಕಲ್ಲೆ ಗ್ರಾಮದಲ್ಲಿ ನಿನ್ನೆ ಸಿಲಿಂಡರ್ ಬ್ಲಾಸ್ಟ್ ಆಗಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಸಿಲಿಂಡರ್ ಬ್ಲಾಸ್ಟ್ ನಲ್ಲಿ ಗಾಯಗೊಂಡವರಿಗೆ ಭೇಟಿ ಮಾಡಿ ಸಾಂತ್ವನವನ್ನ ಪ್ರಲ್ಹಾದ್ ಜೋಶಿ ಹೇಳಿದರು . ಕಲ್ಲೆ ಗ್ರಾಮದಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಮಹಿಳೆ ಸಾವನ್ನಪ್ಪಿದ್ದಳು.ಕೆಲವರಿಗೆ ಗಾಯ ಆಗಿದೆ, ಗಾಯಾಳುಗಳಿಗೆ ಸಾಂತ್ವನ ಹೇಳಿದ್ದನೆಜಿಲ್ಲಾ ಆಸ್ಪತ್ರೆ ವೈದ್ಯರಿಗೆ ಮಾತನಾಡಿದ್ದೆನೆ, ಹಿರಿಯ ಅಧಿಲಾರಿಗಳ ಜೊತೆ ಮಾತನಾಡಿದ್ದೆನೆ
ಅವರಿಗೆ ಪರಿಹಾರ ಕೊಡಲು ಸೂಚಿಸಿದ್ದೆನೆ, ಇನ್ಸುರೆನ್ಸ್ ಕೂಡಾ ಇರುತ್ತೆ ಅದರ ಮೂಲಕ ೬ ಲಕ್ಷ ಪರಿಹಾರ ಸಿಗಲಿದೆ
ಮನೆ ಡ್ಯಾಮೆಜಗೆ ೨ ಲಕ್ಷ ಪರಿಹಾರ ಇದೆ, ಸಾವನ್ನಪ್ಪಿದ ಮಹಿಳೆಗೆ ಶ್ರದ್ಧಾಂಜಲಿ ಅರ್ಪಿಸುತ್ತೆನೆ ಎಂದರು.
Check Also
*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*
Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …