ಫಾತಿಮಾ ನದಾಫ್ ಕೆಪಿಸಿಸಿ ಮಹಿಳಾ ಸೇವಾ ದಳದ ರಾಜ್ಯ ಸಹಕಾರದರ್ಶಿಯಾಗಿ ನೇಮಕಕ್ಕೆ ಹರ್ಷ

Spread the love

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಫಾತಿಮಾ ನದಾಫ್ ಅವರನ್ನು ಕಾಂಗ್ರೆಸ್ ಕರ್ನಾಟಕ ಪ್ರಾದೇಶ ಮಹಿಳಾ ಸೇವಾ ದಳದ ರಾಜ್ಯ ಸಹಕಾರದರ್ಶಿಯಾಗಿ ನೇಮಕ ಮಾಡಲಾಗಿದೆ ಕರ್ನಾಟಕ ಪ್ರಾದೇಶಿಕ ಸೇವಾದಳದ ರಾಜ್ಯ ಪ್ರಮುಖ ಸಂಘಟನಾ ಕಾರ್ಯದರ್ಶಿ ಲಾಲಜಿ ದೇಸಾಯಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ

ಕಳೆದ ಹಲವಾರು ವರ್ಷಗಳಿಂದ ಪಕ್ಷದಲ್ಲಿ ಅನೇಕ ರಚನಾತ್ಮಕ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ಫಾತಿಮಾ ನದಾಫ್ ಅವರು ಈಗ ಸೇವಾ ದಳದ ಸಹ ಕಾರ್ಯದರ್ಶಿ ಹುದ್ದೆಯ ಹೆಚ್ಚಿನ ಜವಾಬ್ದಾರಿಯನ್ನು ನೀಡಿದಕ್ಕೆ
ಅವರು ಅಭಿನಂದನೆ ಸಲ್ಲಿಸಿದ್ದಾರೆ


Spread the love

Leave a Reply

error: Content is protected !!