Breaking News

ಶ್ರೀ ವರ್ಧಮಾನ ಜೈನ್ ಯುವ ಮಂಡಳ ವತಿಯಿಂದ ಜೈ ಹನುಮಾನಗರದಲ್ಲಿ ನಿರ್ಗತಿಕರಿಗೆ, ಬಡವರಿಗೆ ಆಹಾರ ಕಿಟ್ ವಿತರಣೆ

Spread the love

ಹುಬ್ಬಳ್ಳಿ; ನಗರದ ವಿದ್ಯಾನಗರದ ಜೈ ಹನುಮಾನ ನಗರ ಹಾಗೂ ಮುಂತಾದ ಕಡೆಗಳಲ್ಲಿ ಶ್ರೀ ವರ್ಧಮಾನ ಯುವಕ ಮಂಡಳ ವತಿಯಿಂದ ಬಡವರಿಗೆ ನೂರಾರು ಆಹಾರ ಕಿಟ್ ವಿತರಣೆ ಮಾಡ ಲಾಯಿತು.ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು ಅಕ್ಕಿ ಬೆಳೆ, ಎಣ್ಣಿ, ಉಪ್ಪು, ಬೆಲ್ಲ, ಇಡ್ಲಿ ರವೆ ತೊಗರಿಬೆಳೆವುಳ್ಳ ಕಿಟ್ ನ್ನು
ಕಳೆದ ಒಂದು ತಿಂಗಳ ಕಾಲಮಹಾಮಾರಿ ಕೋರನಾ ವೈರಸ್ ಸಂಕಷ್ಟದಲ್ಲಿರುವ ಹಲವಾರು ಬಡ ಕುಟುಂಬ ಗಳಿಗೆ ಆಹಾರ ಕಿಟ್ ಗಳ ಮೂಲಕ ಕರೋನಾ ಸಮರ್ಥವಾಗಿ ಎದುರಿಸಬೇಕು ಈ ಮಂಡಳ ಶ್ರಮಿಸುತ್ತಿದೆ.
ಕಿಟ್ ವಿತರಣೆ ಮಾಡಿ ಮಾತನಾಡಿದ ಶ್ರೀ ವರ್ದಮಾನ ಜೈನ್ ಯುವಕ ಮಂಡಳ ಮುಖಂಡ ಸುಶೀಲ್ ಜೈನ್ ಮಾತನಾಡಿ, ವೈರಸ್ ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ಜಾರಿ ಮಾಡಿ ರುವುದರಿಂದ ಬೇಡ ಜನರು,ಕೂಲಿ ಕಾರ್ಮಿಕರು ಕಷ್ಟದಲ್ಲಿದ್ದಾರೆ ಅಂತಹವರ ಸಮಸ್ಯೆ ಗಳಿಗೆ ಪ್ರಾಮಾ ಣಿಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಶ್ರೀ ವರ್ಧಮಾನ ಯುವಕ ಮಂಡಳ ಹಗಲಿರುಳು ಎನ್ನದೇ ಶ್ರಮಿತಿದೆ‌.ಬಡವರ ಏಳ್ಗೆಗಾಗಿ ದುಡಿಯುವ ಮೂಲಕ ನಾವು ಅವಿರತವಾಗಿ ಸಹಾಯ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಹುಬ್ಬಳ್ಳಿ ಧಾರವಾಡ ಬಿಜೆಪಿ ಯುವ ಮೂರ್ಚಾ ಅಧ್ಯಕ್ಷ ಕಿರಣ ಉಪ್ಪಾರ ಮಾತನಾಡಿ, ಬಡವರು- ನಿರ್ಗತಿಕರ ಸೇವೆಗೆ ವಾರದ ಇಪ್ಪತ್ತ ನಾಲ್ಕು ಗಂಟೆಗಳ ಕಾಲ ಶ್ರಮಿಸುತ್ತಿರುವ. ಶ್ರೀ ವರ್ಧಮಾನ ಜೈನ್ ಯುವಕ ಮಂಡಳ ಬಡವರ ಪಾಲಿಗೆ ಆಶಾಕಿರಣವಾಗಿದೆ ಎಂದರು.
ಶ್ರೀ ವರ್ಧಮಾನ ಜೈನ್ ಯುವಕ ಮಂಡಳ ಪದಾಧಿಕಾರಿಗಳಾದ ಜಿತೇಂದ್ರ ಜೈನ್, ಸಾಗರ ಜೈನ್, ರಂಜಿತ್ ಜೈನ್, ಪ್ರವೀಣ್ ಜೈನ್, ವಿಕಾಸ ಜೈನ್ ಹಾಗೂ ಮಂಡಳ ಇತರ ಪದಾಧಿಕಾರಿಗಳು ಮತ್ತು ಮುಂತಾದವರಿದ್ದರು.


Spread the love

About gcsteam

    Check Also

    ಜಿಪಿಎಲ್ 10 ರ ಚಾಂಪಿಯನ್ ಪ್ರಶಸ್ತಿ ಪ್ಯಾಬ್ -12 ಮುಡಿಗೆ

    Spread the loveಹುಬ್ಬಳ್ಳಿ; ನಗರದ ಕ್ಲಬ್ ರೋಡ್‌ ನಲ್ಲಿರುವ ಹುಬ್ಬಳ್ಳಿ ಜಿಮ್‌ ಖಾನ ಕ್ಲಬ್‌ನಲ್ಲಿ ಸುಮಾರು 60 ದಿನಗಳಿಂದ ನಡೆಯುತ್ತಿದ್ದ …

    Leave a Reply