ಅಖಿಲ ಕರ್ನಾಟಕ ಬಸವ ಬಳಗ ಪ್ರಶಸ್ತಿ: ಅಶೋಕ್ ಹುಬ್ಬಳ್ಳಿ

Spread the love

ಅಖಿಲ ಕರ್ನಾಟಕ ಬಸವ ಬಳಗ ಪ್ರಶಸ್ತಿ: ಅಶೋಕ್ ಹುಬ್ಬಳ್ಳಿ

ಹುಬ್ಬಳ್ಳಿ : ಗದಗ್ ಜಿಲ್ಲೆಯ ಶಿರಹಟ್ಟಿ ನಿವಾಸಿ ಅಶೋಕ್ ಹುಬ್ಬಳ್ಳಿ ಅವರಿಗೆ ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .

ಕಾಯಕಯೋಗಿಯಾಗಿ ಜ್ಞಾನ ಯೋಗಾಶ್ರಮದ ಭಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಹುಬ್ಬಳ್ಳಿ ಅವರು ಧಾರ್ಮಿಕ ಸೇವಾ ಕೈಕರೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇವರು ಈ ಕಾರ್ಯಕ್ರಮವನ್ನು ಈ ನಿಷ್ಠೆ ಪ್ರಾಮಾಣಿಕತೆಯಿಂದ ನಡೆಸಿಕೊಂಡು ಹೋಗ್ತಾ ಇದ್ದಾರೆ 2005ರಲ್ಲಿ ಅವರ ತಂದೆ ಕೈ ಕೆಳಗೆ ಈ ಕೆಲಸವನ್ನು ಆರಂಭಿಸಿದರು
ನಂತರ ತಾನೇ 2012 – 13 ರಲ್ಲಿ ಜಿಲ್ಲಾ ದಸ್ತೂಖಾರದ ಪರವಾನಿಗೆ ಪಡೆದು ಕಾಯಕ ಆರಂಭಿಸಿದರು.

ಅಂದಿನಿಂದ ಇಂದಿನವರೆಗೆ ಸುಮಾರು 70 ಹಳ್ಳಿಗಳ ಜನರ ರೈತರ ಬಡವರ ದೀನ ದಲಿತರ ಹಿಂದುಳಿದ ವರ್ಗಗಳ ದಷ್ಟು ಬರಹ ಮತ್ತು ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಸೇವಾ ಕಾರ್ಯ ಮಾಡುತ್ತಾ ಬಂದಿದ್ದಾರೆ. ಜೊತೆಗೆ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿರುವವರು ಕಾಯಕವೇ ಕೈಲಾಸ ಎಂದು ನಂಬಿಕೆ ಇಟ್ಟು ಶ್ರಮಿಸುತ್ತಿರುವ ಅಶೋಕ್ ಹುಬ್ಬಳ್ಳಿ ಅವರಿಗೆ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಶಸ್ತಿಗೆ ಭಾಜನರಾಗಿರುವುದು ಅತ್ಯಂತ ಸೂಕ್ತ.


Spread the love

Leave a Reply

error: Content is protected !!