Breaking News

ಲೋಕಾ ಚುನಾವಣೆಮಾರ್ಚ್ 9 ಹಾಗೂ 10 ಕ್ಕೆ ‌ಒಂದು ಲಿಸ್ಟ್ ಬಿಡುಗಡೆ – ರಾಮಲಿಂಗರೆಡ್ಡಿ

Spread the love

ಲೋಕಾ ಚುನಾವಣೆಮಾರ್ಚ್ 9 ಹಾಗೂ 10 ಕ್ಕೆ ‌ಒಂದು ಲಿಸ್ಟ್ ಬಿಡುಗಡೆ – ರಾಮಲಿಂಗರೆಡ್ಡಿ

ಹುಬ್ಬಳ್ಳಿ; ಕಾಂಗ್ರೆಸ್ ಪಕ್ಷದಲ್ಲಿ ಹಣ ಪಡೆದು ಟಿಕೇಟ್ ಕೊಡುವ ಸಂಸ್ಕೃತಿ ಇಲ್ಲಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಹಣ ಪಡೆದು ಟಿಕೇಟ್ ಕಾಂಗ್ರೆಸ್ ಕೊಡಯಾ ಇದಿಯಾ ಎಂಬ ಕೇಲವರ ಆರೋಪ ವಿಚಾರ ಅವರು ಮಾತನಾಡಿದರು,ಯಾವುದೇ ಕಾರಣಕ್ಕೋ ಅಂತಾ ಘಟನೆ ಬೆಳವಣಿಗೆ ಆಗಿಲ್ಲ ಆಗೋದು ಇಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿಯ ಎಂದಾದರೂ ಆಗಿದಿಯಾ ತಮ್ಮ ಗಮನಕ್ಕೆ ಬಂದಿದೆಯಾ ಇದು ಶುದ್ಧ ಸುಳ್ಳುಕಾಂಗ್ರೆಸ್ ಇತಿಹಾಸದಲ್ಲಿ ಮಾಧ್ಯಮದವರಿಗೆ ಗೊತ್ತು ಇದಿಯಾ
ನಾಲ್ಲುವರೇ ಕೋಟಿ ಆಸ್ತಿ ಇದೆನಮ್ಮಲ್ಲಿ ಆ ರೀತಿಯ ಬಹಳ ಜನ ಇದ್ದಾರೆ ಟಿಕೇಟ್ ಸಿಗದೇ‌ ಇರುವ ಕಾರಣ ಹೇಳಿರಬಹುದು ಎಂದರು‌.
ಇನ್ನುಲೋಕಸಭಾ ಚುನಾವಣೆಗೆ ಎಲ್ಲ ತಯಾರಿ ಆಗಿದ್ದು
ಮಾರ್ಚ್ 9 ಹಾಗೂ 10 ಕ್ಕೆ ‌ಒಂದು ಲಿಸ್ಟ್ ಬಿಡುಗಡೆ ಆಗುತ್ತದೆಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ
28 ಸ್ಥಾನೇ ಬಹುತೇಕ ಎಲ್ಲ ಅಂತಿಮ ಆಗಿದೆ ಎಂದರು. ಇದೇ ಸಮಯದಲ್ಲಿ
ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಸರಿಯಲ್ಲ
ಎಲ್ಲರೂ ಖಂಡಿಸಿದ್ದೇವೆ ಯಾರು ಒಪ್ಪು ವಂತಹದಲ್ಲ ಎಂದಿರುವ ಅವರುಕೇಸ್ ಹಾಕಲಾಗಿದೆ ಜೈಲಿಗೂ ಕಳುಹಿಸಲಾಗಿದೆಮಂಡ್ಯದಲ್ಲಿ ಭಾರತೀಯ ಜನತಾ ಪಕ್ಷದವರು ಏನು ಮಾಡಿದರು ಗೊತ್ತಲ್ಲ
2022 ರಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ವೇಳೆ ಏನು ಮಾಡಿದರುಪಾಕಿಸ್ತಾನ ಜಿಂದಾಬಾದ್ ಎಂದರುಇನ್ನೊಬ್ಬ ಕಾರ್ಯಕರ್ತ ಸಹ ಅದೇ ಘೋಷಣೆ ಕೂಗುವಾಗ ಬಾಯಿ ಹಿಡಿದಾ
ಆವಾಗ ಬಿಜೆಪಿ ಅವರು ತುಟಿ ಪಿಟಿಕ್ ಅನ್ನಲಿಲ್ಲ ನಾವು ಆವಾಗ ಖಂಡಿಸಿದ್ದೇವೆ ಇವತ್ತು ಖಂಡಿಸುತ್ತೇವೆ ಮುಂದೆನೋ ಖಂಡಿಸುತ್ತೇವೆ
ಈ ದೇಶಕ್ಕೆ ಸ್ವಾತಂತ್ರ್ಯ ತೊಗೊ ಬಂದವರು ಎಂದು ಪ್ರಶ್ನೆ ಮಾಡಿರುವ ಅವರು ಬಿಜೆಪಿ ಪೂರ್ವಜರು ಸ್ವಾತಂತ್ರ್ಯ ಹೋರಾಟಗಾಟದಲ್ಲಿ ಭಾಗವಹಿಸಲಿಲ್ಲ
ಈಗ ಏಕಾಏಕಿ ದೇಶದ ಬಗ್ಗೆ ಮಾತನಾಡುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ ದೊಡ್ಡದರು ಎಂದರು. ಇನ್ನು ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ‌ಪ್ರಾದೇಶಿಕ ಸಾರಿಗೆ ಕಚೇರಿ ಲೋಕಾರ್ಪಣೆ ಆಗತಾ ಇದೆ.
ಶಾಸಕ ಅಬ್ಬಯ್ಯಾ ಪ್ರಸಾದ್ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯುವ ಕಾರ್ಯಕ್ರಮ.
ಇಷ್ಟು ದಿನಗಳ ತಡವಾದರು ಈಗ ಪ್ರಾದೇಶಿಕ ಸಾರಿಗೆ ಕಚೇರಿ ಉದ್ಘಾಟನೆ ಮಾಡಲಾಗಿದೆ.
ಈ ಭಾಗದಲ್ಲಿ ಇರುವ ಎಲ್ಲಾ ಜನತೆಗೆ ಅನುಕೂಲ ಆಗುತ್ತದೆಇಲ್ಲಿ ಒಂದು ಉನ್ನತವಾದ ಡ್ರೈವಿಂಗ್ ಟ್ರಾಕ್ ಕೇಳತಾ ಇದ್ದಾರೆ ನೋಡೋಣ ಮುಂದೆ ಪರಿಶೀಲನೆ ಮಾಡಿ ಕೊಡುತ್ತೇವೆಮುಂದಿನ ವರ್ಷ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.


Spread the love

About Karnataka Junction

[ajax_load_more]

Check Also

ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ

Spread the loveಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ ಎಂದು ಕುಂದಗೋಳ ಸಹಾಯಕ ಕೃಷಿ ನಿರ್ದೇಶಕ …

Leave a Reply

error: Content is protected !!