ಹೊಸ ಮಠ ಪೂಜ್ಯ ಶ್ರೀ ಚಂದ್ರ ಶೇಖರ್ ಗುರೂಜಿಯಿಂದ ರಾಜು ನಾಯಕವಾಡಿಗೆ ಆಶೀರ್ವಾದ
ಹುಬ್ಬಳ್ಳಿ: ನಗರದ ಅಕ್ಕಿ ಹೊಂಡ ಗಣಪತಿ ದೇವಸ್ಥಾನ ಹೊಸಮಠದ ಶ್ರೀ ಪೂಜ್ಯ ಪೀಠಾಧಿಪತಿಗಳಾದ ಶ್ರೀ ಚಂದ್ರಶೇಖರ್ ಗುರುಜಿ ಅವರ ಪಾದಗಳನ್ನು ನಮಸ್ಕರಿಸಿ ಆಶೀರ್ವಾದ ಪಡೆದರು.ತದನಂತರ ಲೋಕಸಭಾ ಚುನಾವಣೆ ಅಭ್ಯರ್ಥಿ ರಾಜು ಅನಂತ ಸಾ ನಾಯಕವಾಡಿ ಅವರನ್ನು ಪೂಜ್ಯಶ್ರೀ ಚಂದ್ರಶೇಖರ್ ಗುರೂಜಿ ಅವರಿಗೆ ಶಾಲು ಹಾಕಿ ಹೂಗುಚ್ಛೆಯಿಂದ ಸನ್ಮಾನ ಮಾಡಿದರು.
ಅಕ್ಕಿ ಹೊಂಡ ಹೊಸಮಠದ ಪೂಜ್ಯ ಶ್ರೀ ಚಂದ್ರಶೇಖರ್ ಗುರೂಜಿ ಅವರು ಮಾತನಾಡಿ ಕಳೆದ 4 ಚುನಾವಣೆಯನ್ನು ತಾವು ಎದುರಿಸಿದ್ದೀರಿ ಆದರೂ ಜನಸಾಮಾನ್ಯರಿಗೆ ತಮ್ಮ ನಿರಂತರ ಸಮಾಜದ ಕಾರ್ಯ ವೈಕರಿಗಳು ಸಮಾಜದ ಅಸಹಾಯಕ ಕಡಬಡ ಕುಟುಂಬದವರಿಗೆ ಮತ್ತು ದೇವಸ್ಥಾನಗಳು ಕಟ್ಟಡ ನಿರ್ಮಾಣಕ್ಕಾಗಿ ತಮ್ಮ ಕೊಡಗೆ ನಿಸ್ವಾರ್ಥ ಸೇವೆಗಳು ಅತಿ ಉತ್ತಮ ಎಂದು ಹರ್ಷ ವ್ಯಕ್ತಪಡಿಸಿದರು. ಈಗ ಮುಂಬರುವ ಲೋಕಸಭಾ ಚುನಾವಣೆ ಬಹುಮತದಿಂದ ತಮಗೆ ಧಾರವಾಡದ ಜಿಲ್ಲೆ ಜನತೆ ಜಯಶಾಲಿ ಮಾಡಲಿ ಎಂದು ಪೂಜ್ಯ ಶ್ರೀ ಚಂದ್ರ ಶೇಖರ್ ಗುರೂಜಿ ಅವರು ಲೋಕಸಭಾ ಅಭ್ಯರ್ಥಿ ರಾಜು ಅನಂತ ನಾಯಕವಾಡಿ ಅವರಿಗೆ ಶಾಲು ಹೋಗುಚ್ಚ ನೀಡಿ ಸನ್ಮಾನಿಸಿ ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಹೊಸ ಮಠ ಪೂಜ್ಯ ಶ್ರೀ. ಚಂದ್ರ ಶೇಖರ್ ಗುರೂಜಿ. ಶ್ರೀ ಸಿದ್ದಾರೋಡ ಮಠ ನಿಂಗರಾಜು ಸ್ವಾಮಿ ಗುರೂಜಿ ಲೋಕಸಭಾ ಅಭ್ಯರ್ಥಿ ರಾಜು ಅನಂತ ನಾಯಕವಾಡಿ. ಸಾಮಾಜಿಕ ಹೋರಾಟಗಾರ ಆನಂದ ದಲಬಂಜನ. ವಸಂತ ಹಬೀಬ. ಸಂಜು ಜೈನ್ಉಪಸ್ಥಿತರಿದ್ದರು