ಸಂತೋಷ್ ಎಸ್ ಲಾಡ್ ಅವರ 49ನೇ ಹುಟ್ಟುಹಬ್ಬ

Spread the love

27/2/2024 ರಂದು ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾದ, ಬಸವರಾಜ.ಬೀ. ಬೆಣಕಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಂತೋಷ್ ಎಸ್ ಲಾಡ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಹಣ್ಣು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ, ಬೊಮ್ಮಪುರ್ ಬ್ಲಾಕ್ ಅಧ್ಯಕ್ಷರಾದ ಪಕೀರಪ್ಪ ಎಸ್ ದೊಡ್ಡಮನಿ, ಇಂದಿರಾನಗರ ಬ್ಲಾಕ್ ಅಧ್ಯಕ್ಷರಾದ ಮಹೇಶ ಎಸ್ ಹಂಜಗಿ, ಉಪಾಧ್ಯಕ್ಷರಾದ ಪ್ರವೀಣ್ ಅದರಗುಂಚಿ, ಜಿಲ್ಲಾ ಮಾಧ್ಯಮ ವಕ್ತಾರರಾದ ಆನಂದ್ ಎಚ್ ಜನಸಮಟ್ಟಿ ಹಿರಿಯರಾದ ಸೋಮಣ್ಣಅಂಜಿಗಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು


Spread the love

Leave a Reply

error: Content is protected !!