Breaking News

ಮಹದಾಯಿ ಯೋಜನೆ ಆರಂಭಿಸಿದಿದ್ದರೆ ಚುನಾವಣಗೆ ನಿಮ್ಮ ಕಾರ ಬಿಡಲ್ಲ

Spread the love

ಮಹದಾಯಿ ಯೋಜನೆ ಆರಂಭಿಸಿದಿದ್ದರೆ ಚುನಾವಣಗೆ ನಿಮ್ಮ ಕಾರ ಬಿಡಲ್ಲ- ಮಹದಾಯಿ ಹೋರಾಟಗಾರರು ಎಚ್ಚರಿಕೆ

ಹುಬ್ಬಳ್ಳಿ: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯನ್ನು ಲೋಕಸಭಾ ಚುನಾವಣಾ ಮುನ್ನ ಆರಂಭ ಮಾಡದಿದ್ದರೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತಮ್ಮ ವಾಹನ ಬಿಡಲ್ಲ ಚುನಾವಣೆ ಹೇಗೆ ತಾವು ಮಾಡಲು ಸಾಧ್ಯ ಎಂದು
ಮಲ್ಲಪ್ರಭಾ ಕಳಸಾ ಬಂಡೂರಿ ಮಹದಾಯಿ ರೈತ ಹೋರಾಟ ಪಕ್ಷಾತೀತ ಹೋರಾಟ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ನಗರದಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಆಗಮಿಸಿದ ವೇಳೆ ಮನವಿ ನೀಡಿ ಸಚಿವರ ಕಾರು ತಡೆದು ಕಿಡಿಕಾರಿದರು.
ಲೋಕಸಭಾ ಚುನಾವಣೆ ಒಳಗಾಗಿ ಮಹದಾಯಿ ಯೋಜನೆ ಜಾರಿ ಆಗಬೇಕು

ಬ್ಯಾಂಕ್ ಗಳಲ್ಲಿ ಕಟ್ ಬಾಕಿ ರೈತರಿಗೆ ಸಾಲ ಸಿಗಬೇಕು

ರೈತರ‌ ಅನೇಕ ಬೇಡಿಕೆ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು

ಮುಖ್ಯಮಂತ್ರಿ ಸಿದ್ದರಾಮಯ್ಯಾ ಹೇಳತಾರೆ ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಟ್ಟರೆ ನಾಳೆ ಕಾಮಗಾರಿ ಆರಂಭ

ಇದಕ್ಕೂ ಪೂರ್ವದಲ್ಲಿ ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪರವಾನಗಿ ಕೊಡಿಸುವ ಭರವಸೆ ನೀಡಿದ್ದರು

ನಮ್ಮ ಸ್ಥಳೀಯ ಶಾಸಕ ಎನ್ ಎಚ್ ಕೋನರಡ್ಡಿ ಟೆಂಡರ್ ಕರೆದು ಕೆಲಸ ಆರಂಭಿಸುವ ಭರವಸೆ ನೀಡಿದ್ದರು

ಇಬ್ಬರು ಮಾತಿಗೆ ತಪ್ಪಿದ್ದಾರೆ

ಅವರ ಇವರು ಇವರ ಮೇಲೆ ಅವರು ಹಾಕತಾ ಇದ್ದಾರೆ

ಇಂದು ಪ್ರಲ್ಹಾದ್ ಜೋಶಿ ಅವರಿಗೆ ಎಚ್ಚರಿಕೆ ಕೊಡಲಾಗಿದೆ

ಲೋಕಸಭಾ ಚುನಾವಣಾ ಮುನ್ನ ಶಾಸಕ ಕೋನರಡ್ಡಿ ಹಾಗೂ ತಾವು ಕೋಡಿಕೊಂಡು ಮಹದಾಯಿ ಯೋಜನೆ ಆರಂಭಕ್ಕೆ ಪರವಾನಗಿ ಕೊಡಲಿಸಲು ಮುಂದಾಗಬೇಕು

ಚುನಾವಣಾ ಪುರ್ವದಲ್ಲಿ ಪರವಾಗಿ ಕೊಡಸದಿದ್ದರೆ ಹೋರಾಟ

ಚುನಾವಣಾ ಪ್ರಚಾರಕ್ಕೆ ವಾಹನ ಬಿಡಲ್ಲ

ರೈತ ಕುಲಕ್ಕೆ ನೀರು ಸಿಗಬೇಕು

ನಮ್ಮ ಹೋರಾಟಕ್ಕೆ ಬೆಂಬಲ ಬೇಕು

ಇದರ ಜೊತೆಗೆ ರೈತರ ಸಾಲ ಮೇಲೆ ಬ್ಯಾಂಕ್ ನಲ್ಲಿ ಕಟ್ ಬಾಕಿ ತೆಗೆದು ಹಾಕಬೇಕು

ರೈತರಿಗೆ ಸರಳವಾಗಿ ಸಾಲ ಸಿಗಬೇಕು

ಕಟ್ ಬಾಕಿಗೆ ಸಾಲ ಸಿಗಬೇಕು


Spread the love

About Karnataka Junction

    Check Also

    ಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ

    Spread the loveಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ ಹುಬ್ಬಳ್ಳಿ;ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ …

    Leave a Reply

    error: Content is protected !!