ಕರ್ನಾಟಕ ರಾಜ್ಯ ಸರ್ಕಾರಿ ಶಾಲೆಗಳ ರಕ್ಷಣೆಗೆ ಸಜ್ಜಾದ ಅಶೋಕ ಸಜ್ಜನ
ಸೇವಾ ನಿವೃತ್ತಿ ಬಳಿಕವೂ ಶಾಲೆಗಳ ಬಗ್ಗೆ ಕಳಕಳಿ ಹೋರಾಟ
ಹುಬ್ಬಳ್ಳಿ’ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಹಿತರಕ್ಷಣೆಗಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಶಿಕ್ಷಕರ ಎಸ್.ಡಿ.ಎಮ್.ಸಿ.ಪದಾಧಿಕಾರಿಗಳ ಹಾಗೂ ಪಾಲಕರ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ರಾಜ್ಯ ವ್ಯಾಪ್ತಿಯೊಳಗೊಂಡ ಕರ್ನಾಟಕ ಸರ್ಕಾರಿ ಶಾಲೆಗಳ ರಕ್ಷಣಾ ವೇದಿಕೆ ಸ್ಥಾಪಿಸಲು ಉದ್ದೇಶಿಸಲಾಗಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಂದಾಯ ಜಿಲ್ಲೆಗಳಲ್ಲಿ ರಾಜ್ಯ ಪ ದಾಧಿಕಾರಿಗಳನ್ನು ಜಿಲ್ಲಾ ಪ್ರಧಾನ ಸಂಚಾಲಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದು ಕಾರಣ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಆಸಕ್ತಿಯುಳ್ಳ ಇಪ್ಪತ್ತೈದು ವರ್ಷ ಮೇಲ್ಪಟ್ಟ ಎಪ್ಪತ್ತೈದು ವರ್ಷದೊಳಗಿನ ವಯೋಮಾನದವರು ಪುರುಷರು-ಮಹಿಳೆಯರು ಸರ್ಕಾರಿ ನೌಕರರಲ್ಲದವರು ಅಶೋಕ.ಎಮ್.ಸಜ್ಜನ.ಹೆಬ್ಬಳ್ಳಿ ರಸ್ತೆ ಸಾಯಿನಗರ ಉಣಕಲ್ಲ ಹುಬ್ಬಳ್ಳಿ -580031 ಈ ವಿಳಾಸಕ್ಕೆ ಇಲ್ಲವೆ ವಾಟ್ಸಪ್-9036124574 ಈ ವಿಳಾಸಕ್ಕೆ ಸಂಪೂರ್ಣ ಹೆಸರು ವಿಳಾಸ ವಾಟ್ಸಪ್ ನಂ.ತಿಳಿಸಲು ಕರ್ನಾಟಕ ಸರ್ಕಾರಿ ಶಾಲೆಗಳ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಅಶೋಕ.ಎಮ್.ಸಜ್ಜನ ಪತ್ರಿಕಾ ಹೇಳಿಕೆ ನೀಡಿದ್ದಾರೆ