ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಪಾದಚಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಹೊಡರ ಓರ್ವ ಸಾವನ್ನಪ್ಪಿದ್ದು ಇದರಿಂದಾಗಿ ಸ್ಥಳೀಯರು ರೊಚ್ಚಿಗೆದ್ದು ರಸ್ತೆ ತಡೆದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ರಾತ್ರಿ ೮ ಕ್ಕೆ ನಡೆದಿದೆ.
ಗ್ರಾಮದ ಬಸವರಾಜ ಮಲ್ಲಾಡದ ಮೃತ ವ್ಯಕ್ತಿ ಆಗಿದ್ದು ರಸ್ತೆ ದಾಟುವ ವೇಳೆ ಕಾರ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪುತಿದ್ದಂತೆ ರೊಚ್ಚಿಗೆದ್ದ ಜನರು ಗದಗ ಹುಬ್ಬಳ್ಳಿ ರಸ್ತೆ ತಡೆ ಆಕ್ರೋಶ ವ್ಯಕ್ತಪಡಿಸಿದರು
