https://youtu.be/_UWA9qeuW60
ಹುಬ್ಬಳ್ಳಿ; ನಗರದ ಜನತಾ ಬಜಾರ್ ನಲ್ಲಿನ
ಶ್ರೀ ದುರ್ಗಾದೇವಿ ಸ್ಕೂಲ್ ದಲ್ಲಿ 98 ಹಾಗೂ 99 ರಿ ಯುನಿಯನ್ ಬ್ಯಾಚ್ ವತಿಯಿಂದ
ನಗರದಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದವರಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಕಲಿಸಿದ ಗುರುಮಾತೆಯಾದ ಚನ್ನಮ್ಮ ಹಿರೇಮಠ ಅವರನ್ನ ಸಹ ಭೇಟಿಯಾಗಿ ಆರೋಗ್ಯ ವಿಚಾರಣೆ ಮಾಡಲಾಯಿತು. ಇದೇ ವೇಳೆ ಮಾತೆಯರು
ತಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೂ ಈ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತೊಡಗಲು ಪ್ರೇರೇಪಿಸಿದರು. ವಿನಾಯಕ ಹಬೀಬ್, ಸಂಜಯ ಇರಕಲ್, ಫಂಡರಿನಾಥ್ ಫೀಶೆ, ಪ್ರೀತಿ ಕಂಬಳಿ, ಎಂ.ಸಿ.ಲಕ್ಷ್ಮೀ, ಯಲ್ಲಪ್ಪ ಮಿಸ್ಕಿನ್, ಸುನೀಲ ಕಾಟವೆ, ಅಶ್ವಿನ್ ನಾಕೋಡ್, ಸುನೀಲ ಜರಾತಘರ, ಪ್ರಸಾದ್ ಹೊಂಬಳ ಮುಂತಾದವರಿದ್ದರು.
Check Also
ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ
Spread the loveಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ …