https://youtu.be/rnDVQbVrT9g
ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 70 ರ ವ್ಯಾಪ್ತಿಯಲ್ಲಿ ಧಾರವಾಡ ಆಮ್ ಆದ್ಮಿ ಪಾರ್ಟಿಯ ಪೂರ್ವ ವಿಧಾನಸಭಾ ಕ್ಷೇತ್ರದ ಉಪಾದ್ಯಕ್ಷೆ ಮತ್ತು ಮಹಿಳಾ ಅಧ್ಯಕ್ಷೆ ಲತಾ ಅಂಗಡಿ ನೇತೃತ್ವದಲ್ಲಿ ಸ್ಯಾನಟರ್ಸ್ ಸಿಂಪಡಣೆ ಮಾಡಲಾಯಿತು. ವಾರ್ಡ್ ವ್ಯಾಪ್ತಿಯಲ್ಲಿನ 70 ರ ಬಂಕಾಪುರ ಚೌಕ್, ಪಾಟೀಲ ಗಲ್ಲಿಯಲ್ಲಿ ಸೇರಿದಂತೆ ವಿವಿಧಡೆ ಸಿಂಪಸಲಾಯಿತು. ಇದೇ ವೇಳೆ ಮಾತನಾಡಿದ ಲತಾ ಅಂಗಡಿ ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು. ಎಲ್ಲರೂ ಮನೆಯಲ್ಲಿಯೇ ಇದ್ದು ಕೊರೊನಾ ವಿರುದ್ಧ ಹೋರಾಟ ಮಾಡಬೇಕು. ಅಗತ್ಯ ಸಂದರ್ಭದಲ್ಲಿಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಲ್ಲದೇ ಸ್ಯಾನಿಟೈಜರ್ ಮೂಲಕ ಆಗಾಗ ಕೈ ಸ್ವಚ್ಛಗೊಳಿಸಿಕೊಳ್ಳಬೇಕೆಂದು ಜಾಗೃತಿ ನೀಡಿದರು.
ಒಣಿಯ ಮುಖ್ಯಸ್ತರಾದ ಗೌಸ್ ಮತ್ತು ಪಾರ್ಟಿಯ ಮುಖಂಡರಾದ ನರಸಾಪೂರ, ರೇವಣಸಿದ್ದಪ್ಪ ಮುರಗೊಡ,ಸೆಂಟ್ರಲ್ ಉಪಾದ್ಯಕ್ಷೆ ಸುನಂದಾ ಕರಡಿಗುಡ್ಡ,ವಿಶ್ವನಾಥ ಕರಡಿಗುಡ್ಡ,ದಿಪೀಕಾ ಮುಥಾ,ರವಿ ಅರಳಿಕಟ್ಟಿ,ಹಸನ್ ಮುಂತಾದವರಿದ್ದರು.
Check Also
ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ
Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …