Breaking News

ಶಿರಕೋಳದ ಶ್ರೀ ಕಲ್ಮೇಶ್ವರನ ೧೧ ಕೀಲೋ ಬೆಳ್ಳಿ ಮೂರ್ತಿ ಕಳ್ಳತನ

Spread the love

ಹುಬ್ಬಳ್ಳಿ: ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಉದ್ಬವ ಮೂರ್ತಿ ಶ್ರೀ ಕಲ್ಮೇಶ್ವರನ ೧೧ ಕೀಲೋ ಬೆಳ್ಳಿಯ ಮೂರ್ತಿ ತಡರಾತ್ರಿ ನಡೆದಿದೆ.
ಬೂಟು ಕಾಲಿನಿಂದ ಬಂದ ಕಿರಾತಕ್ ದೇವಸ್ಥಾನದ ಗರ್ಭ ಗುಡಿಯ ಒಳಗಡೆ ಪ್ರವೇಶ ಮಾಡಿದ್ದು ಇದಕ್ಕೂ ಮುನ್ನ ದೇವಸ್ಥಾನದ ಸಿಸಿ ಟಿವಿ ಧ್ವಂಸ ಮಾಡಿದ್ದಾನೆ. ನಂತರ ಕೇಲ ಸಮಯ ಅತ್ತ ಇತ್ತ ತಿರುಗಾಡಿ ಬೃಹತ್ ಪ್ರಮಾಣದಲ್ಲಿ ಗಾತ್ರದ ಕಳ್ಳತನ ಮಾಡಲಾಗಿದೆ..
ಃಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಆಗಮಿಸಿ ಸ್ಥಳ ವಿಚಾರಣೆ ಮಾಡುತಿದ್ದಾರೆ.
ಗ್ರಾಮದಲ್ಲಿ ಭಕ್ತರನ್ನು ಹಾಗೂ ಸಕಲ ಜೀವರಾಶಿಗಳನ್ನು ಉದ್ದರಿಸಲು ಭೂಮಿಯಿಂದ ಲಿಂಗುವಿನ ರೂಪದಲ್ಲಿ ಉದ್ಬವಿಸಿ ಭಕ್ತರ ಇಷ್ಟಾರ್ಥ ಈಡೇರಿಸಲು ಮಹಾಲಿಂಗುವಿನ ರೂಪದಲ್ಲಿ ಉದ್ಬವಮೂರ್ತಿ ಶ್ರೀ ಕಲ್ಲೇಶ್ವರನು ಗ್ರಾಮದಲ್ಲಿ ನೆಲೆ ನಿಂತಿದ್ದಾನೆ ಎಂದು ಪ್ರತಿತಿ ಇದೆ. ಶಿರಕೋಳ ಗ್ರಾಮದಲ್ಲಿ ಕಲ್ಲೇಶ್ವರನ ಭವ್ಯವಾದ ದೇವಾಲಯ ಹೊಂದಿದ್ದು ಪ್ರತಿ ಸೋಮವಾರ ಅಮವಾಸ್ಯೆ ಹಾಗೂ ಹುಣ್ಣಿಮೆ ದಿವಸ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದರೆ ಈಗ ಶ್ರೀ ಕಲ್ಮೇಶ್ವರ ಮೂರ್ತಿ ಕಳ್ಳತನದಿಂದ ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.


Spread the love

About Karnataka Junction

[ajax_load_more]

Check Also

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ

Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …

Leave a Reply

error: Content is protected !!